News Kannada
Tuesday, November 29 2022

ಬೆಂಗಳೂರು ನಗರ

ಬಿಬಿಎಂಪಿಯ ಉದ್ಯೋಗಿಗಳಿಬ್ಬರು ಕೊರೋನಾಗೆ ಬಲಿ - 1 min read

Photo Credit :

ಬಿಬಿಎಂಪಿಯ ಉದ್ಯೋಗಿಗಳಿಬ್ಬರು ಕೊರೋನಾಗೆ ಬಲಿ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೋನಾ ಸೋಂಕು ಭಾರೀ ಪ್ರಮಾಣದಲ್ಲಿ ಹಾನಿ ಉಂಟು ಮಾಡುತ್ತಿದ್ದು, ಬಿಬಿಎಂಪಿಯ ಇಬ್ಬರು ಸಿಬ್ಬಂದಿಗಳು ಸೋಂಕಿನಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಯಲಹಂಕದ ತೆರಿಗೆ ಕಚೇರಿಯ 58ರ ಹರೆಯದ ವ್ಯಕ್ತಿ ಮತ್ತು ಚಾಮರಾಜಪೇಟೆಯ ಕಂದಾಯ ವಿಭಾಗದ 54ರ ಹರೆಯದ ವ್ಯಕ್ತಿಯು ಕೊವಿಡ್-19 ಸೋಂಕಿಗೆ ಬಲಿಯಾಗಿರುವರು.

ಯಲಹಂಕದ ತೆರಿಗೆ ಕಚೇರಿಯ ವ್ಯಕ್ತಿಯ ಮಗಳು ವೈದ್ಯರಾಗಿದ್ದು, ಅವರಿಗೆ ಸೋಂಕು ಕಂಡುಬಂದಿದೆ. ಇದರ ಬಳಿಕ ಅವರ ಪತ್ನಿಗೆ ಸೋಂಕು ತಗುಲಿದೆ. ಅವರಿಬ್ಬರು ಚೇತರಿಸಿಕೊಂಡಿದ್ದಾರೆ.

ಕಂದಾಯ ವಿಭಾಗದ 54ರ ಹರೆಯದ ವ್ಯಕ್ತಿ ಕೂಡ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

See also  ಅಪ್ಪನ ಸಾವಿನ ನೋವಿನಲ್ಲೂ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು