News Kannada
Tuesday, November 29 2022

ಬೆಂಗಳೂರು ನಗರ

ಸೋಂಕಿತ ಕೊರೋನಾ ವಾರಿಯರ್ಸ್ ಹುಟ್ಟುಹಬ್ಬ ಆಚರಣೆ - 1 min read

Photo Credit :

ಸೋಂಕಿತ ಕೊರೋನಾ ವಾರಿಯರ್ಸ್ ಹುಟ್ಟುಹಬ್ಬ ಆಚರಣೆ

ರಾಮನಗರ: ಕೋವಿಡ್-19 ಸೋಂಕಿತರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಇಲ್ಲಿನ ಜಿಲ್ಲಾಡಳಿತವು ಕೊರೋನಾ ಆಸ್ಪತ್ರೆಯಲ್ಲಿ ಸೋಂಕಿತರೊಬ್ಬರ ಹುಟ್ಟುಹಬ್ಬವನ್ನು ಆಚರಿಸಿದೆ.

ರಾಮನಗರ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ಈ ಬಗ್ಗೆ ಟ್ವೀಟ್ ಮಾಡಿರುವರು.

ಐಸಿಯು ಸಿಬ್ಬಂದಿಯೊಬ್ಬರು ಕೆಲವು ದಿನಗಳ ಮೊದಲು ಕೊರೋನಾ ಪಾಸಿಟಿವ್ ಆಗಿದ್ದರು. ನಿನ್ನೆ ಕೋವಿಡ್ 19 ಆಸ್ಪತ್ರೆ ಸಿಬ್ಬಂದಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಅವರ ಹುಟ್ಟುಹಬ್ಬವನ್ನು ಆಚರಿಸಿದರು. ಹ್ಯಾಪಿ ಬರ್ತ್ ಡೇ ಹೀರೊ ಎಂದು ಟ್ವೀಟ್ ಮಾಡಿರುವರು.

ಕೋವಿಡ್-19 ವಾರಿಯರ್ಸ್ ಗೆ ಜಿಲ್ಲಾಡಳಿತವು ಉತ್ಸಾಹ ತುಂಬಲು ನಡೆಸಿರುವಂತಹ ಒಳ್ಳೆಯ ಹೆಜ್ಜೆ ಇದಾಗಿದೆ.

See also  ಶಾಲಾ- ಕಾಲೇಜು ಮುಚ್ಚಬೇಡಿ; ಸಭಾಪತಿ ಬಸವರಾಜ ಹೊರಟ್ಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು