News Kannada
Tuesday, September 27 2022

ಬೆಂಗಳೂರು ನಗರ

ಮಗನ ಹೆಸರು ಬಳಸದಂತೆ ಕಾಂಗ್ರೆಸ್ ಗೆ ಡಿಕೆ ರವಿ ತಾಯಿ ಎಚ್ಚರಿಕೆ - 1 min read

Photo Credit :

ಮಗನ ಹೆಸರು ಬಳಸದಂತೆ ಕಾಂಗ್ರೆಸ್ ಗೆ ಡಿಕೆ ರವಿ ತಾಯಿ ಎಚ್ಚರಿಕೆ

ಬೆಂಗಳೂರು: ತನ್ನ ಮಗನ ಹೆಸರನ್ನು ಚುನಾವಣೆಯಲ್ಲಿ ಬಳಸಿಕೊಳ್ಳಬಾರದು ಎಂದು ಡಿಕೆ ರವಿ ಅವರ ತಾಯಿ ಗೌರಮ್ಮ ಅವರು ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿರುವರು.

ಡಿಕೆ ರವಿ ಅವರ ಪತ್ನಿ ಕುಸುಮ ಅವರು ನಿನ್ನೆ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಅವರು ಆರ್ ಆರ್ ನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಲಿರುವರು.

ಐಎಎಸ್ ಅಧಿಕಾರಿಯಾಗಿದ್ದ ಡಿಕೆ ರವಿ ಅವರು 2015ರ ಮಾರ್ಚ್ 16ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಮಗನ ಹೆಸರನ್ನು ಬಳಕೆ ಮಾಡುತ್ತಿರುವ ಕಾಂಗ್ರೆಸ್ ಮತ್ತು ಕುಸುಮಾ ವಿರುದ್ಧ ಗೌರಮ್ಮ ಕಿಡಿಕಾರಿರುವರು.

ರವಿ ಸಾವಿನ ಬಳಿಕ ಕುಸುಮಾ ಒಂದು ಸಲವೂ ನಮ್ಮ ಮನೆಗೆ ಭೇಟಿ ನೀಡಿಲ್ಲ. ಆಕೆ ರವಿ ಫೋಟೊ ಬಳಸಿದರೆ, ನಾನು ಅದನ್ನು ವಿರೋಧಿಸುತ್ತೇನೆ. ಆಕೆ ರವಿ ಸಾವಿನ ತನಿಖೆಗೂ ಸಹಕರಿಸಿಲ್ಲ. ಆಕೆ ತನ್ನ ತಂದೆಯ ಹೆಸರನ್ನು ಬಳಕೆ ಮಾಡಲಿ ಎಂದು ಹೇಳಿದರು.

See also  ಕೊರೋನ ಅಪ್ಡೇಟ್; ರಾಜ್ಯದಲ್ಲಿ ಇಂದು 2,523 ಪಾಸಿಟಿವ್ ಪ್ರಕರಣಗಳು ವರದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು