News Kannada
Tuesday, January 31 2023

ಬೆಂಗಳೂರು ನಗರ

ಗೋಹತ್ಯೆ ನಿಷೇಧ ಮಸೂದೆ ಸುಪ್ರೀಂನಲ್ಲಿ ಪ್ರಶ್ನಿಸಬಹುದು: ನಿವೃತ್ತ ನ್ಯಾಯಾಧೀಶ

Photo Credit :

ಗೋಹತ್ಯೆ ನಿಷೇಧ ಮಸೂದೆ ಸುಪ್ರೀಂನಲ್ಲಿ ಪ್ರಶ್ನಿಸಬಹುದು: ನಿವೃತ್ತ ನ್ಯಾಯಾಧೀಶ

ಬೆಂಗಳೂರು: ಗೋ ಹತ್ಯೆ ನಿಷೇಧ ಮಸೂದೆಗೆ ಕರ್ನಾಟಕ ರಾಜ್ಯಪಾಲರು ಸಹಿ ಹಾಕಿರುವುದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಬಹುದು ಎಂದು ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶ ವಿ. ಗೋಪಾಲ ಗೌಡ ತಿಳಿಸಿದರು.

ಇದು ಕಾನೂನು ಬಾಹಿರ ಮಸೂದೆ ಮತ್ತು ಇದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಬಹುದು ಎಂದು ಅವರು ರೈತ ಸಂಘ ಆಯೋಜಿಸಿದ ಸಮಾವೇಶದಲ್ಲಿ ತಿಳಿಸಿದರು.

ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಈ ಮಸೂದೆಯನ್ನು ಒಪ್ಪಿಕೊಳ್ಳಲು ಸಾಧ್ಯ. ಈ ಮಸೂದೆಯು ಕಾನೂನು ಬಾಹಿರವಾಗಿದೆ ಎಂದು ಅವರು ಆರೋಪಿಸಿದರು.

ಜನ ವಿರೋಧಿ ಕಾನೂನು ಯಾವುದೇ ದೇಶದಲ್ಲಿ ನಿಲ್ಲುವುದಿಲ್ಲ. ಜನ ಶಕ್ತಿಯೇ ದೊಡ್ಡದು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನ ವಿರೋಧಿ ಕಾನೂನುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.

See also  ತಮ್ಮ ಕಚೇರಿಯ 7ನೇ ಮಹಡಿಯಿಂದ ಜಿಗಿದು ಉದ್ಯಮಿ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು