News Kannada
Saturday, October 01 2022

ಬೆಂಗಳೂರು ನಗರ

ದೆಹಲಿಯ ಬೈಕ್ ರೇಸ್ ಸಮಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ರೈಡರ್ಸ್ - 1 min read

Photo Credit :

ದೆಹಲಿಯ ಬೈಕ್ ರೇಸ್ ಸಮಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ರೈಡರ್ಸ್

ನವದೆಹಲಿ: ದೆಹಲಿಯಲ್ಲಿ ಯುವಕರ ಗುಂಪೊಂದು ಮೋಟಾರ್ ಬೈಕ್ ರೇಸ್ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂಬುದಾಗಿ ವರದಿಗಳು ಹೇಳುತ್ತವೆ. ಬಾಡಿಗೆ ಬೈಕ್ ಪಡೆದು ರೇಸ್ ನಲ್ಲಿ ತೊಡಗಿದ್ದಈ ರೀತಿಯಾಗಿ ಘೋಷಣೆ ಕೂಗಿದ ಎಂದು ಹೇಳಲಾಗುತ್ತದೆ.

ದೆಹಲಿ ಪೊಲೀಸ್ ಕಾನ್ಸ್ಟೇಬಲ್ ರೂಮ್ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕುರಿತಂತೆ ಮಾಹಿತಿ ಲಭ್ಯವಿದೆ ಎಂದು ಸ್ಪಷ್ಟನೆ ನೀಡಿದ್ದು, ಅದರ ಆಧಾರದ ಮೇಲೆ ಬೈಕ್ ಸವಾರರ ತನಿಖೆ ನಡೆಸಿದ್ದು, ಬೈಕ್ ರೇಸ್ ನಲ್ಲಿ ಹಲವಾರು ದೇಶಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಹಾಗೆಯೇ ಅದರಲ್ಲಿ ಪಾಕಿಸ್ತಾನದ ಪ್ರತಿನಿಧಿಗಳು ಇದ್ದರು ಎಂದು ತಿಳಿದುಬಂದಿದೆ.

ದೇಶಗಳ ಹೆಸರನ್ನು ಬಳಸಿಕೊಂಡು ನಡೆಸುತ್ತಿದ್ದಾರೆ ಬೈಕ್ ರೇಸ್ ನಲ್ಲಿ ಕೆಲವು ಸ್ಪರ್ಧೆಗಳು ಘೋಷಣೆ ಕೂಗಿದ್ದು, ಅದರಲ್ಲಿ ಇದು ಒಂದಾಗಿದೆ ಎಂದು ಹೇಳಲಾಗದೆ. ಈ ಕುರಿತಾದ ಪ್ರಕರಣ ದೆಹಲಿ ಖಾನ್ ಮಾರುಕಟ್ಟೆ ಸಮೀಪದ ಮೆಟ್ರೋ ರೈಲು ನಿಲ್ದಾಣದ ಬಳಿ ವರದಿಯಾಗಿದೆ.

See also  ಬೆಂಗಳೂರಿನಲ್ಲೇ ಹುತಾತ್ಮ ಫೈಲಟ್ ನೇಗಿಯ ಅಂತ್ಯಕ್ರಿಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು