News Kannada
Tuesday, September 27 2022

ಬೆಂಗಳೂರು ನಗರ

ಪೇಜಾವರ ಶ್ರೀಗಳ ಭೇಟಿಯಾದ ಆಂಧ್ರ ಧಾರ್ಮಿಕ ದತ್ತಿ ಮಂತ್ರಿ - 1 min read

Photo Credit :

 ಪೇಜಾವರ ಶ್ರೀಗಳ ಭೇಟಿಯಾದ ಆಂಧ್ರ ಧಾರ್ಮಿಕ ದತ್ತಿ ಮಂತ್ರಿ

ಬೆಂಗಳೂರು: ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಆಂಧ್ರ ಪ್ರದೇಶ ಸರ್ಕಾರದ ಧಾರ್ಮಿಕ ದತ್ತಿ ಮಂತ್ರಿ ವೇಲಂಪಳ್ಳಿ ಶ್ರೀನಿವಾಸ್ ಭೇಟಿ ನೀಡಿದರು.

ಶ್ರೀನಿವಾಸ್ ರಾವ್ ಅವರು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಆಂಧ್ರದಲ್ಲಿ ಕಳೆದ ಕೆಲವು ದಿನಗಳಿಂದ ಹಿಂದೂ ದೇವಾಲಯಗಳು ಹಾಗೂ ವಿಗ್ರಹಗಳನ್ನು ಭಗ್ನ ಮಾಡಲಾಗುತ್ತಿದೆ. ಈ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಪೇಜಾವರ ಶ್ರೀಗರು ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಇಂತಹ ಘಟನೆಗಳು ಮುಂದೆ ಮತೀಯ ಗಲಭೆಗೆ ತಿರುವು ಪಡೆದು ಆಂಧ್ರದಲ್ಲಿ ಶಾಂತಿ ಸುವ್ಯವಸ್ಥೆಗೆ ಅಡ್ಡಿ ಉಂಟು ಮಾಡಬಹುದು ಎಂದು ಶ್ರೀಗಳು ಹೇಳಿದರು.

ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶ್ರೀನಿವಾಸ್ ಅವರು ತಿಳಿಸಿದರು.

See also  15 ದಿನದ ಸಾರಿಗೆ ಮುಷ್ಕರಕ್ಕೆ ತಾತ್ಕಾಲಿಕ ಬ್ರೇಕ್: ಕೋಡಿಹಳ್ಳಿ ಚಂದ್ರಶೇಖರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು