News Kannada
Friday, September 30 2022

ಬೆಂಗಳೂರು ನಗರ

ಅಪಾರ್ಟ್ ಮೆಂಟ್ ಸಮಾರಂಭದಲ್ಲಿ ಭಾಗಿಯಾದ 103 ಜನರಿಗೆ ಕೋರೊನಾ - 1 min read

Photo Credit :

ಅಪಾರ್ಟ್ ಮೆಂಟ್ ಸಮಾರಂಭದಲ್ಲಿ ಭಾಗಿಯಾದ 103 ಜನರಿಗೆ ಕೋರೊನಾ

ಬೆಂಗಳೂರು: ಅಪಾರ್ಟ್ ಮೆಂಟ್ ನ ಸಮಾರಂಭದಲ್ಲಿ ಭಾಗವಹಿಸಿದ್ದ ಸುಮಾರು 103 ಜನರಿಗೆ ಕೋವಿಡ್-19 ಸೋಂಕು ಹಬ್ಬಿರುವ ಘಟನೆಯು ನಗರದಲ್ಲಿ ನಡೆದಿದೆ.

ಬೊಮ್ಮನಹಳ್ಳಿಯ ಎಸ್ ಎನ್ ಎನ್ ರಾಜ್ ಲೇಕ್ ವ್ಯೂ ಅಪಾರ್ಟ್ ಮೆಂಟ್ ಸಮುಚ್ಚಯದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಹಲವಾರು ಮಂದಿ ಭಾಗವಹಿಸಿದ್ದರು. ಇದರಲ್ಲಿ 28 ಮಂದಿಗೆ ಮೊದಲೇ ಕೋವಿಡ್ ದೃಢಪಟ್ಟಿತ್ತು. ಇದರ ಬಳಿಕ ಅಪಾರ್ಟ್ ಮೆಂಟ್ ನ 1052 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಈಗ ಒಟ್ಟು 103 ಮಂದಿಗೆ ಕೋವಿಡ್ ಇರುವುದು ಪತ್ತೆಯಾಗಿದೆ ಇದರಲ್ಲಿ ಆರು ಮಂದಿಯ ಹೊರತಾಗಿ ಎಲ್ಲರೂ 60ಕ್ಕಿಂತ ಮೇಲ್ಪಟ್ಟವರು ಎಂದು ತಿಳಿದುಬಂದಿದೆ.

See also  ಸಿಎಂ ಕುಮಾರಸ್ವಾಮಿಯಿಂದ ಬಜೆಟ್ ಮಂಡನೆ: ಬಿಜೆಪಿ ಸಭಾತ್ಯಾಗ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು