News Kannada
Friday, September 30 2022

ಬೆಂಗಳೂರು ನಗರ

ತಾಯಿಯಿಂದ ಬೇರ್ಪಟ್ಟ ಎಲೆ ಮಕ್ಕಳಿಗಾಗಿ ಎದೆಹಾಲು ನೀಡುತ್ತಿರುವ ಇತರೆ ತಾಯಂದಿರು - 1 min read

Photo Credit :

ತಾಯಿಯಿಂದ ಬೇರ್ಪಟ್ಟ ಎಲೆ ಮಕ್ಕಳಿಗಾಗಿ ಎದೆಹಾಲು ನೀಡುತ್ತಿರುವ ಇತರೆ ತಾಯಂದಿರು

ಬೆಂಗಳೂರು: ಅನೇಕ ಸ್ತ್ರೀಯರಿಗೆ ಕೋವಿಡ್ ಪಾಸಿಟಿವ್ ಬಂದ ಕಾರಣ ಅನಿವಾರ್ಯವಾಗಿ ತಮ್ಮ ಮಕ್ಕಳಿಂದ ಬೇರ್ಪಡಬೇಕಾಗುತ್ತದೆ. ಹಾಗೆಯೇ ಇದೇ ಕಾರಣದಿಂದ ಅನೇಕ ಎಳೆ ಮಕ್ಕಳು ತಮ್ಮ ತಾಯಂದಿರ ಎದೆಹಾಲಿನಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಬಗೆಹರಿಸಲು ಕೆಲವು ಮಂದಿ ಮುಂದಾಗಿದ್ದಾರೆ. 

 

ಹೌದು, ಪ್ರಗತಿ ಬದರಿನಾಥ್ ಅನ್ನುವವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅವರು ಕೋವಿಡ್ ಪಾಸಿಟಿವ್ ನಿಂದ ಆಸ್ಪತ್ರೆಗೆ ಸೇರಿದಾಗ ಅವರ 8 ತಿಂಗಳ ಮಗುವಿಗೆ ಇನ್ನೊಂದು ತಾಯಿ ನೀಡಿದ ಎದೆಹಾಲನ್ನು ಕೊಡಿಸಲಾಗಿತ್ತು. ಹಾಗೂ ಪಾಕೆಟ್ ಮೇಲೆ ಯಾರ ಎದೆಹಾಲು ಹಾಗೂ ಅವರ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಿದರು ಎಂದು ಹೇಳಿದ್ದಾರೆ. 

 

ಈ ಪಾಂಡಮಿಕ್ ಸಮಯದಲ್ಲಿ, ಯಾವುದೇ ವಸ್ತುವನ್ನಾಗಲಿ ಅಥವಾ ಯಾರನ್ನೇ ಆಗಲಿ ಮುತ್ತಲು ಬಹಳ ಚಿಂತಿಸಬೇಕಾದ ಸಮಯದಲ್ಲಿ, ಈ ರೀತಿಯ ಕೆಲಸವನ್ನು ಮಾಡುತ್ತಿದ್ದು, ಅನೇಕ ಮಕ್ಕಳಿಗೆ ಸಹಕಾರಿಯಾಗುವಂತೆ ಇನ್ನೊಂದು ಕೆಲಸ ನಡೆಯುತ್ತಿದೆ. ಈ ಹಾಲನ್ನು ಸಂಗ್ರಹಿಸಲು ಅಥವಾ ನೀಡಲು ಅನೇಕ ತಾಯಂದಿರು ಮುಂದೆ ಬಂದಿದ್ದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಪ್ಯಾಕೆಟ್ಗಳ ಮೇಲೆ ಅವರ ಸಂಪೂರ್ಣ ವಿವರ ಇರುವುದರಿಂದ, ಮತ್ತು ಪ್ರತಿಬಾರಿಯೂ ಬಹಳ ಮುಂಜಾಗ್ರತಾ ಕ್ರಮವಾಗಿ ಹಾಲನ್ನು ಸಂಗ್ರಹಿಸುವುದರಿಂದ ಯಾವುದೇ ತೊಂದರೆಯಾಗುತ್ತಿಲ್ಲ ಎಂದು ಹೇಳಲಾಗಿದೆ. 

 

 

See also  ಸಿಎಂ ಕುಮಾರಸ್ವಾಮಿಯಿಂದ ರೈತರಿಗೆ ಮತ್ತೊಂದು ಶುಭಸುದ್ದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು