News Kannada
Sunday, December 04 2022

ಬೆಂಗಳೂರು ನಗರ

ಆನ್ ಲೈನ್ ಸಂಸ್ಥೆಯ ಮೂಲಕ ಹೆಚ್ಚು ದುಡ್ಡಿನ ಆಮಿಷವೊಡ್ಡಿ 250 ರಿಂದ 300 ಕೋಟಿ ರೂ ವಂಚನೆ

Photo Credit :

ಆನ್ ಲೈನ್ ಸಂಸ್ಥೆಯ ಮೂಲಕ ಹೆಚ್ಚು ದುಡ್ಡಿನ ಆಮಿಷವೊಡ್ಡಿ 250 ರಿಂದ 300 ಕೋಟಿ ರೂ ವಂಚನೆ

ಬೆಂಗಳೂರು : ದಿನ ಮತ್ತು ವಾರದ ಲೆಕ್ಕದಲ್ಲಿ ಭಾರೀ ಲಾಭ ನೀಡುವ ಆಮಿಷವೊಡ್ಡಿ ರಾಜ್ಯದ ಲಕ್ಷಾಂತರ ಮಂದಿಗೆ 250 ರಿಂದ 300 ಕೋಟಿ ರೂಪಾಯಿ ವಂಚನೆ ಮಾಡಿದ ಚೀನಾ ಮೂಲದ ಆನ್ ಲೈನ್ ಸಂಸ್ಥೆ ಎಂದು ಆರೋಪಿಸಲಾಗಿದೆ .

 

ಅನಸ್ ಅಹಮ್ಮದ್ ಈ ವಂಚನೆ ಜಾಲದ ಕಿಂಗ್ ಪಿನ್ ಎಂದು ಗುರುತಿಸಲಾಗಿದೆ . ಆರೋಪಿ ಅಹಮ್ಮದ್ ಚೀನಾ ಮಹಿಳೆಯನ್ನು ಮದುವೆಯಾಗಿದ್ದು , ಪತ್ನಿ ಹು ಕ್ರಿಯೋಲೀನ್ ಈ ನಕಲಿ ಕಂಪನಿ ಸ್ಥಾಪಿಸಿದ್ದಾಳೆ ಎಂದು ಆರೋಪಿಸಲಾಗಿದೆ .

 

ಪವರ್ ಬ್ಯಾಂಕ್ ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದ ಆನ್ ಲೈನ್ ಸಂಸ್ಥೆ ಈ ರೀತಿಯ ವಂಚನೆ ಎಸಗಿದೆ ಎಂದು ರೇಜೋರ್ ಪೇ ಕಂಪನಿಯ ಪ್ರತಿನಿಧಿ ಅಭಿಷೇಕ್ ಅಭಿನವ್ ಆನಂದ್ ಪೊಲೀಸರಿಗೆ ದೂರು ನೀಡಿದ್ದಾರೆ . ಈ ಸಂಬಂಧ ಸಿಐಡಿಯ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲಾಗಿದೆ . ಪೊಲೀಸರು ನೋಟಿಸ್ ನೀಡಿದ್ದರೂ ಆರೋಪಿಗಳು ಉತ್ತರಿಸಿಲ್ಲ. 

See also  ಕುಡಿದ ಮತ್ತಿನಲ್ಲಿ ಪೊಲೀಸರ ನಡುವೆ ಗಲಾಟೆ: ಎಎಸ್ ಐಗೆ ಹಲ್ಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು