ಬೆಂಗಳೂರು :ಶೀಘ್ರದಲ್ಲೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಹೊರಾಂಗಣದಲ್ಲಿ ರಾಯಲ್ ಆರ್ಕಿಡ್ ನಿರ್ಮಾಣವಾಗಲಿದೆ ಇದು ಸುಮಾರು 15 ಸಾವಿರಕ್ಕೂ ಹೆಚ್ಚು ಚದರ ಅಡಿ ಜಾಗದಲ್ಲಿ ತಲೆ ಎತ್ತಲಿರುವ ಮಾರ್ಕೆಟ್ ವಾಹನ ಮತ್ತು ಪ್ರಯಾಣಿಕರ ಸಂಚಾರಕ್ಕೆ ಅಡಚಣೆ ಉಂಟು ಮಾಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತವಾಗಿದೆ ರೈಲು ನಿಲ್ದಾಣ ನಿರ್ವಹಣೆ ಹೊತ್ತಿರುವ ಭಾರತೀಯ ರೈಲು ನಿಲ್ದಾಣಗಳ ಅಭಿವೃದ್ಧಿ ನಿಗಮವು (ಐಆರ್ ಎಸ್ ಡಿಸಿ)ಡಿಸಿ ನಿರ್ಮಾಣ ಮಾಡಲಿದೆ ಪ್ರಕ್ರಿಯೆಯನ್ನು ಆರಂಭಿಸಿದೆ ರೂಪದ ಮಳಿಗೆಗಳು ರೆಸ್ಟೋರೆಂಟ್ ಕರಕುಶಲ ವಸ್ತುಗಳ ಮಳಿಗೆಗಳು ಉಡುಗೊರೆ ಅಂಗಡಿಗಳು ಸೇರಿದಂತೆ ವಿವಿಧ ಮಳಿಗೆಗಳು ಹಾಗೂ ಹಾಗೂ ವಿಶ್ರಾಂತಿ ಮಳಿಗೆಗಳು ಕೊಠಡಿಗಳು ಇಲ್ಲಿ ನಿರ್ಮಾಣವಾಗಲಿವೆ ರಸ್ತೆ ಕಡೆಗೆ 8614 ಚದರ ಚದರ ಅಡಿ ವಿಸ್ತೀರ್ಣದಲ್ಲಿ 10 ಮಳಿಗೆಗಳು ಹಾಗೆಯೇ ವಲಯದಲ್ಲಿ 6936 ಚದರಡಿ ವಿಸ್ತೀರ್ಣದಲ್ಲಿ ಏಳು ಮಳಿಗೆಗಳನ್ನು ನಿರ್ಮಿಸುವ ಉದ್ದೇಶವನ್ನು ಐ ಆರ್ ಡಿ ಸಿ ಹೊಂದಿದೆ ಆದರೆ ಟೆಂಡರ್ ಕರೆದು ಒಂಬತ್ತು ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಉದ್ದೇಶಿಸಿದೆ ನಗರ ಕೇಂದ್ರ ಭಾಗದಲ್ಲಿ ನಿರ್ಮಾಣವಾಗುವ ಮಾರ್ಕೆಟ್ ನಿಂದ ಪ್ರಯಾಣಿಕರು ಮತ್ತು ಇತರ ಗ್ರಾಹಕರಿಗೆ ಪ್ರಯೋಜನವಾಗಲಿದೆ ರೈಲ್ವೆ ಇಲಾಖೆಗೂ ವರಮಾನ ಬರಲಿದೆ ಎಂಬುದು ನಿಗಮದ ಅಭಿಪ್ರಾಯ
ಬೆಂಗಳೂರಿನಲ್ಲಿ ಭಾರಿ ಗಾತ್ರದ ರೈಲ್ ಆರ್ಕೇಡ್ ನಿರ್ಮಾಣ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.