ಬೆಂಗಳೂರು: ನಗರದ ಸಿಟಿ ಮಾರ್ಕೆಟ್ ಹಿಂಬಾಗದಲ್ಲಿ ಎಣ್ಣೆ ವಿಚಾರಕ್ಕಾಗಿ ಬಾಟಲಿನಿಂದ ಹೊಡೆದು ಸ್ನೇಹಿತನ್ನನ್ನೇ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮೃತ ದುರ್ದೈವಿ 30 ವರ್ಷದ ಪ್ರಶಾಂತ್. ಕುಡಿತದ ಅಮಲಿನಿಂದ ಸ್ನೇಹಿತನ ಮೇಲೆ ಕೈ ಮಾಡಿದ್ದಾರೆ. ಕ್ಷುಲ್ಲಕ ವಿಚಾರಕ್ಕಾಗಿ ಶುರುವಾದ ಜಗಳ ಸಾವಿನಲ್ಲಿ ಅಂತ್ಯಗೊಂಡಿದೆ.
ಈ ಸಂಬಂಧ ಸಿಟಿ ಪೊಲೀಸರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.