News Karnataka Kannada
Friday, March 29 2024
Cricket
ಸಾಂಡಲ್ ವುಡ್

ಬೆಂಗಳೂರು: ನಟಿ ರಮ್ಯಾ ಅವರ ಪ್ರೀತಿಯ ಶ್ವಾನ ಸಾವು

Here's what actress Ramya had to say about swearing-in ceremony
Photo Credit : Twitter

ಬೆಂಗಳೂರು: ನಟಿ ರಮ್ಯಾ ಅವರ ಪ್ರೀತಿಯ ನಾಯಿ ಚಾಂಪ್‌ ಕಾಣೆಯಾದ ಬೆನ್ನಲ್ಲೆ ಮೃತಪಟ್ಟಿದೆ ಎಂದು ಸ್ವತಃ ರಮ್ಯಾ ಅವರೇ ತಿಳಿಸಿದ್ದಾರೆ. ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಯ ತಾಜ್‌ ವೆಸ್ಟೆಂಡ್‌ ಹೋಟೆಲ್‌ ನಿಂದ ನಾಯಿ ಕಾಣೆಯಾಗಿದೆ ಎಂದು ಅವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ಬಳಿಕ ಈ ಬಗ್ಗೆ ಅವರು ಟ್ವೀಟ್‌ ಮಾಡಿದ್ದು, ಚಾಂಪ್‌ ಮೃತಪಟ್ಟಿದೆ ಹಾಗೆಯೇ ನಾಯಿ ಹುಡುಕಲು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

ಮೇ 6ರಂದು ನಾಯಿ ಕಾಣೆಯಾಗಿದ್ದು, ಹುಡುಕಿಕೊಡಲು ಸಹಾಯ ಮಾಡುವಂತೆ ಅವರು ಟ್ವೀಟ್‌ ಮಾಡಿದ್ದರು. ಅಲ್ಲದೆ ನಾಯಿ ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ಕೊಡುವುದಾಗಿ ಬರೆದುಕೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು