News Kannada
Saturday, March 02 2024
ಬೆಂಗಳೂರು ನಗರ

ಬೆಂಗಳೂರು: ಇನ್ನು ಮನೆ ಬಜೆಟ್ ಇದುವರೆಗೂ ಮಂಡಿಸಿಲ್ಲ ಎಂದ ಸಿದ್ದರಾಮಯ್ಯ

Siddaramaiah to contest from another constituency, to shift to Kolar, Badami
Photo Credit : Twitter

ಬೆಂಗಳೂರು: ನನ್ನ ಊರಿನಿಂದಾನೇ ನಮಗೆ ಅಕ್ಕಿ, ಬೇಳೆ, ಕಾಯಿ, ಎಣ್ಣೆ ಎಲ್ಲಾ ಬರುತ್ತೆ, ಪತ್ನಿ ಖರ್ಚಿಗೆ ಕೇಳಿದರೆ ಅಗತ್ಯಕ್ಕೆ ತಕ್ಕಷ್ಟು ಹಣ ಕೋಡುತ್ತೇನೆ. ಇನ್ನು ಮನೆ ಬಜೆಟ್ ಇದುವರೆಗೂ ಮಂಡಿಸಿಲ್ಲ. ಇದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಾತು.

ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಸಂದರ್ಭ ಕೆಲಕಾಲ ರಾಜಕಾರಣ ಮರೆತು ತಮ್ಮ‌ ವಿಚಾರಗಳನ್ನು ಹಂಚಿಕೊಂಡ ಸಿದ್ರಾಮಣ್ಣ, ನನಗೆ ನನ್ನ ಮನೆಯ ಬಜೆಟ್ ಗೊತ್ತಿಲ್ಲ. ಹೆಂಡತಿ ಕೇಳಿದಾಗ ಖರ್ಚಿಗೆ ದುಡ್ಡು ಕೊಡ್ತೀನಿ ಅಷ್ಟೇ ಎಂದು ನಗೆಯಾಡಿದರು.

ನಾನು ಯಾವತ್ತೂ ನನ್ನ ಮನೆಯ ಬಜೆಟ್ ಅನ್ನು ಮಂಡಿಸಿಲ್ಲ, ಅದೇನಿದ್ದರೂ ಹೆಂಡತಿಯೇ ನೋಡಿಕೊಳ್ತಾಳೆ, ನನ್ನ ರಾಜಕೀಯ ಜೀವನಕ್ಕೆ‌ ಕುಟುಂಬದಿಂದ ಅಡ್ಡಿಯಾಗಿಲ್ಲ, ಅವರ ಸಂಪೂರ್ಣ ಸಹಕಾರ ಸಿಕ್ಕಿದೆ ಎಂದು ಅವರು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು