News Karnataka Kannada
Thursday, April 18 2024
Cricket
ಬೆಂಗಳೂರು ನಗರ

ಮುಸ್ಲಿಂ ಯುವತಿಯೊಂದಿಗೆ ಕ್ಯಾಂಟೀನ್‌ ನಲ್ಲಿದ್ದ ಹಿಂದು ಯುವಕನಿಗೆ ಥಳಿತ

Woman attacked with deadly weapons
Photo Credit : News Kannada

ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ ಗುರುವಾರ ಹಿಂದೂ ಯುವಕನೊಬ್ಬನನ್ನು ಮುಸ್ಲಿಂ ಯುವಕರ ಗುಂಪು ಥಳಿಸಿದ್ದು, ಮುಸ್ಲಿಂ ಯುವತಿಯೊಂದಿಗೆ ಕ್ಯಾಂಟೀನ್‌ವೊಂದರಲ್ಲಿ ತಿಂಡಿ ತಿನ್ನುತ್ತಿದ್ದುದನ್ನು ಗಮನಿಸಿ ಹಲ್ಲೆ ನಡೆಸಿದೆ.

ಚಿಕ್ಕಬಳ್ಳಾಪುರದ ಗೋಪಿಕಾ ಚಾಟ್ಸ್‌ಗೆ ಯುವಕ ಮತ್ತು ಯುವತಿ ಭೇಟಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಯುವತಿ ಬುರ್ಕಾ ಮತ್ತು ಹಿಜಾಬ್ ಧರಿಸಿದ್ದಳು. ಆರೋಪಿಗಳು ಅವರನ್ನು ಗಮನಿಸಿದ್ದು, ಆಕೆಯೊಂದಿಗಿರುವ ವ್ಯಕ್ತಿ ಹಿಂದು ಎಂದು ತಿಳಿದು ಹಲ್ಲೆ ನಡೆಸಿದ್ದಾರೆ.

ಮುಸ್ಲಿಂ ಯುವತಿ ಹಲ್ಲೆ ತಡೆಯಲು ಯತ್ನಿಸಿದ್ದಾಳೆ ಆದರೆ ಸಾಧ್ಯವಾಗಿಲ್ಲ. ಅಲ್ಲದೆ ಯುವತಿ ಹಿಂದೂ ಯುವಕನೊಂದಿಗೆ ಬಂದಿರುವುದು ತಪ್ಪು ಎಂದು ಕ್ಷಮೆಯಾಚಿಸುವಂತೆ ಯುವತಿಯನ್ನು ಎಂದು ಒತ್ತಾಯಿಸಿದ್ದಾರೆ. ಘಟನೆಯ ವಿಡಿಯೋವನ್ನು ಪೊಲೀಸರು ಪಡೆದುಕೊಂಡಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು