News Karnataka Kannada
Tuesday, April 23 2024
Cricket
ಬೆಂಗಳೂರು ನಗರ

ರೆಬೆಲ್‌ ಸ್ಟಾರ್‌ ಅಂಬರೀಷ್‌ “ಅಂತ” ಮರುಬಿಡುಗಡೆ

Rebel Star Ambareesh to re-release "Antha"
Photo Credit : News Kannada

ಬೆಂಗಳೂರು: 1981ರಲ್ಲಿ ಬಿಡುಗಡೆಯಾಗಿದ್ದ ರೆಬೆಲ್ ಸ್ಟಾರ್‌’ ಅಂಬರೀಷ್ ಅವರ ‘ಅಂತ ಈ ಸಿನಿಮಾವನ್ನು 42 ವರ್ಷಗಳ ಬಳಿಕ ಮತ್ತೆ ಅಂತ ಸಿನಿಮಾವನ್ನು ಮರುಬಿಡುಗಡೆ ಮಾಡಲಾಗುತ್ತಿದೆ.

ಮೇ 29ರಂದು ಅಂಬರೀಷ್ ಜನ್ಮದಿನ. ಆ ಸಲುವಾಗಿ ಮೇ 26ರಂದು ‘ಅಂತ’ ಸಿನಿಮಾವನ್ನು ಹೊಸರೂಪದಲ್ಲಿ, ಹೊಸ ತಂತ್ರಜ್ಞಾನ ಅಳವಡಿಸಿ ಮರುಬಿಡುಗಡೆ ಮಾಡಲಾಗುತ್ತಿದೆ.

ಎಸ್‌ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದ ‘ಅಂತ’ ಸಿನಿಮಾವು 1981ರಲ್ಲಿ ಬಿಡುಗಡೆಯಾಗಿತ್ತು. ಎಚ್ ಕೆ ಅನಂತ ರಾವ್ ಬರೆದ ‘ಅಂತ’ ಕಾದಂಬರಿಯನ್ನು, ಅದೇ ಹೆಸರಿನಲ್ಲಿ ಸಿನಿಮಾ ಮಾಡಿ ಸಿಂಗ್ ಬಾಬು ಯಶಸ್ಸು ಕಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು