News Karnataka Kannada
Saturday, April 20 2024
Cricket
ಸಾಂಡಲ್ ವುಡ್

ಮುಧೋಳ್‌ ಚಿತ್ರೀಕರಣ ವೇಳೆ ಸ್ಟಂಟ್‌ ಮಾಸ್ಟರ್‌ಗೆ ಪೆಟ್ಟು

Stunt master injured while shooting for Mudhol
Photo Credit : Twitter

ಬೆಂಗಳೂರು: ನಟ ರವಿಚಂದ್ರನ್‌ ಅವರ ದ್ವಿತೀಯ ಪುತ್ರ ವಿಕ್ರಮ್‌ ರವಿಚಂದ್ರನ್‌ ಅವರ ಸಿನಿಮಾಗೆ ಮುಧೋಳ್‌ ಎಂಬ ಹೆಸರು ಇಡಲಾಗಿದೆ. ಮುಧೋಳ್‌ ಸಿನಿಮಾ ಚಿತ್ರೀಕರಣ ವೇಳೆ ಸ್ಟಂಟ್‌ ಮಾಸ್ಟರ್‌ ರವಿವರ್ಮಾಗೆ ಪೆಟ್ಟಾಗಿದೆ ಎಂದು ವರದಿಯಾಗಿದೆ. ಹಗ್ಗ ಕಟ್ಟಿ ಕ್ಯಾಮರಾ ಹಿಡಿದು ಸನ್ನಿವೇಶವೊಂದನ್ನು ಸೆರೆಹಿಡಿಯುತ್ತಿದ್ದರು. ಈ ವೇಳೆ ರೋಪ್‌ ಜಾರಿ ಬಿದ್ದು ಪೆಟ್ಟಾಗಿದೆ.

ಈಗಾಗಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ. ಚಿತ್ರಕ್ಕೆ ಮುಧೋಳ್‌ ಎಂಬ ಶೀರ್ಷಿಕೆ ಕೊಟ್ಟಿದ್ದು, ರವಿಚಂದ್ರನ್‌ ಎಂದು ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು