News Kannada
Monday, December 11 2023
ಬೆಂಗಳೂರು

ಮಂಗಳಯಾನ 2: ಮತ್ತೊಂದು ಮಿಷನ್‌ಗೆ ಸಜ್ಜಾದ ಇಸ್ರೋ

Mangalyaan-2: ISRO gears up for another mission
Photo Credit : Twitter

ಬೆಂಗಳೂರು: ಚಂದ್ರಯಾನ 3 ಮಿಷನ್‌ನ ಯಶಸ್ಸು, ಆದಿತ್ಯ ಎಲ್‌ 1 ಮಿಷನ್‌ ಮಹತ್ವದ ಮುನ್ನಡೆಯ ಸಂತಸದಲ್ಲಿರುವ ಇಸ್ರೋ ಈಗ ಸಾಲು ಸಾಲು ಉಡಾವಣೆಗೆ ಸಿದ್ಧತೆ ನಡೆಸುತ್ತಿದೆ. ಸಮುದ್ರಯಾನ, ಶುಕ್ರಯಾನಕ್ಕೆ ಸಿದ್ಧತೆ ನಡೆದಿರುವ ಬೆನ್ನಲ್ಲೇ ಮಂಗಳಯಾನ 2 ಮಿಷನ್‌ ಉಡಾವಣೆಗೂ ಸಿದ್ಧತೆ ಆರಂಭಿಸಿದೆ. ಈ ಕುರಿತು ಹೆಸರು ಹೇಳಲು ಇಚ್ಛಿಸದ ಇಸ್ರೋ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

“ಎರಡನೇ ಮಾರ್ಸ್‌ ಮಿಷನ್‌ಗೆ ಇಸ್ರೋ ಸಿದ್ಧತೆ ಆರಂಭಿಸಿದೆ. ಉಪಗ್ರಹದ ಪೇಲೋಡ್‌ಗಳ ಅಭಿವೃದ್ಧಿಯು ಹಲವು ಹಂತದಲ್ಲಿದೆ. ಮಂಗಳನ ಅಂಗಳದಲ್ಲಿ ಮೊದಲ ಮಿಷನ್‌ ಇತಿಹಾಸ ಸೃಷ್ಟಿಸಿದ 9 ವರ್ಷದ ಬಳಿಕ ಇಸ್ರೋ ಮತ್ತೊಂದು ಮಂಗಳಯಾನಕ್ಕೆ ಸಿದ್ಧತೆ ಆರಂಭಿಸಿದೆ.

ಮಂಗಳನ ಅಧ್ಯಯನ, ಹವಾಮಾನ ವಿಶ್ಲೇಷಣೆ ಸೇರಿ ಹಲವು ರೀತಿಯ ಉದ್ದೇಶಕ್ಕಾಗಿ ಎರಡನೇ ಮಿಷನ್‌ಗೆ ತಯಾರಿ ನಡೆದಿದೆ” ಎಂದು ಮಾಹಿತಿ ನೀಡಿದ್ದಾರೆ. ಈ ಕುರಿತು ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.

See also  ಹಿಮಾಚಲವೀಗ ನರಕ: ಕ್ಷಣ ಮಾತ್ರದಲ್ಲಿ ಕುಸಿಯುತ್ತಿವೆ ಮನೆಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು