News Kannada
Saturday, February 24 2024
ಬೆಂಗಳೂರು

ಇನ್ಮುಂದೆ ಆ.23ರಂದು ರಾಷ್ಟ್ರೀಯ ‘ಬಾಹ್ಯಾಕಾಶ ದಿನ’: ಪ್ರಧಾನಿ ಮೋದಿ ಘೋಷಣೆ

pm
Photo Credit : News Kannada

ಬೆಂಗಳೂರು: ದೇಶದಲ್ಲಿ ಚಂದ್ರಯಾನ-3 ಯಶಸ್ವಿಯಾದ ದಿನ(ಆ.23)ವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಣೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದರು.

ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯಲ್ಲಿ ಚಂದ್ರಯಾನ ಯಶಸ್ವಿಗೊಳಿಸಿದ ವಿಜ್ಞಾನಿಗಳೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲ ಜನರೂ ಹೆಮ್ಮೆ ಪಡುವಂತಹ ಘಟನೆಯಾದ ಚಂದ್ರಯಾನ-3 ಯಶಸ್ವಿಯಾದ ದಿನವನ್ನು ಬಾಹ್ಯಾಕಾಶ ದಿನವೆಂದು ಘೋಷಣೆ ಮಾಡಲಾಗುತ್ತಿದೆ. ಪ್ರಧಾನಿಯಾದ ನಂತರ ನಾನು ಬಾಹ್ಯಾಕಾಶ ವಿಜ್ಞಾನಿಗಳೊಂದಿಗೆ ವರ್ಕ್‌ಶಾಪ್‌ ಮಾಡಿದ್ದೇನೆ.

ಆಡಳಿತದಲ್ಲಿ ಪಾರದರ್ಶಕತೆ ತರಲು ಅಂತರಿಕ್ಷದ ಸಂಶೋಧನೆಗಳು ನೆರವಿಗೆ ಬರುತ್ತವೆ ಎನ್ನುವುದನ್ನು ನಾನು ಮನಗಂಡಿದ್ದೆನು. ನಾವು ಶೌಚಾಲಯ ಹಾಗೂ ಮನೆ ಕಟ್ಟುವ ಕಾರ್ಯಕ್ಕೆ ಬಾಹ್ಯಾಕಾಶದ ತಂತ್ರಜ್ಞಾನದ ಕೊಡುಗೆಯೂ ಅಗತ್ಯವಾಗಿದೆ. ಇನ್ನು ದೇಶದ ಅಮೃತ ಮಹೋತ್ಸವದ ಬೆನ್ನಲ್ಲಿಯೇ ಅಮೃತ ಸರೋವರನ್ನೂ ಕೂಡ ಬಾಹ್ಯಾಕಾಶ ತಂ ತ್ರಜ್ಞಾನ ಸಹಾಯ ಮಾಡಲಿದೆ ಎಂದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು