News Kannada
Wednesday, December 07 2022

ಕಲಬುರಗಿ

ಕಾಂಗ್ರೆಸ್ ಪಕ್ಷ ಡಿಕ್ಷನರಿಯಲ್ಲಿರದಂತಹ ಪದ ಬಳಕೆ ಮಾಡುತ್ತಿದೆ: ಸಚಿವ ಕೆ.ಎಸ್.ಈಶ್ವರಪ್ಪ

Photo Credit :

ಕಲಬುರಗಿ: ಇಡೀ ವಿಶ್ವವೇ ನರೇಂದ್ರ ಮೋದಿಯವರನ್ನು ಮೆಚ್ಚಿದೆ,ಆದರೆ ಹಲವರು ಇವರ ವಿರುದ್ಧ ಟಿಕೇ ಟಿಪ್ಪಣಿ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಅವರು ಸಿಂದಗಿ ಉಪ ಚುನಾವಣಾ ನಿಮಿತ್ತ ಕಲಬುರಗಿ ವಿಮಾನ ನಿಲ್ದಾಣದಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಪಕ್ಷ ಡಿಕ್ಷನರಿಯಲ್ಲಿರದ ಪದಗಳನ್ನು ಬಳಸಿ, ಟಿಕೇ ಮಾಡುತ್ತಿದ್ದಾರೆ. ಮತದಾರರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಇದರ ವ್ಯತಿರಿಕ್ತ ಪರಿಣಾಮ ಕಾಂಗ್ರೆಸ್ ಪಕ್ಷದವರು ಎದುರಿಸುತ್ತಾರೆ ಎಂದರು.

ನೂರು ಕೋಟಿ ಲಸಿಕೆ ಸಾಧನೆಗೆ ಇಡೀ ವಿಶ್ವವೇ ನರೇಂದ್ರ ಮೋದಿ ಅವರಿಗೆ ಅಭಿನಂದಿಸುತ್ತಿದೆ.ಆದರೆ ಮೋದಿಯವರು ವಿಜ್ಞಾನಿಗಳಿಗೆ, ವೈದ್ಯರಿಗೆ, ನಸ೯ಗಳಿಗೆ ಹಾಗೂ ಡಿ ಗ್ರೂಪ್, ನ ನೌಕರರಿಗೆ ಅಭಿನಂದನೆಗಳು ಸಲ್ಲಿಸುತ್ತಿದ್ದಾರೆ ಎಂದರು.

ಭಾರತ ಪಾಕಿಸ್ತಾನ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಕೆಲ ರಾಷ್ಟ್ರ ದ್ರೋಹಿಗಳು, ಕ್ರಿಕೆಟ್,ನಲ್ಲಿಯೂ ಕೂಡ ಪಾಕಿಸ್ತಾನ ಪರವಾಗಿ ಇದ್ದಾರೆ ಎಂದರು.

ಆಟವನ್ನು ಆಟದ ರೀತಿಯಲ್ಲಿ ನೋಡಬೇಕು. ಆದರೆ, ಆಟದಲ್ಲಿ ದ್ವೇಷ ಕಾಣುವುದು ಅವಶ್ಯಕತೆ ಇಲ್ಲ. ಕ್ರೀಡಾಪಟುಗಳ ಶ್ರಮಕ್ಕೆ ನಾನು ಹಾರೈಸುತ್ತೇನೆ ಎಂದರು

See also  ಶಿವಮೊಗ್ಗ: ಭಾರತ ಬಂದ್ ಗೆ ಅನೇಕ ಸಂಘಟನೆಗಳ ನೈತಿಕ ಬೆಂಬಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು