News Kannada
Monday, February 06 2023

ಬೀದರ್

ಬೀದರ್: ಸಂಗೀತ ಲೋಕದಲ್ಲಿ ಮಿಂದೆದ್ದ ಬೀದರ್ ಜನತೆ

The people of Bidar are immersed in the world of music.
Photo Credit : News Kannada

ಬೀದರ್:  ಬೀದರ ಉತ್ಸವ-2023ರ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳು ರವಿವಾರ ಸಂಜೆ ಬೀದರ ಕೋಟೆಯ ಆವರಣದ ಮುಖ್ಯ ವೇದಿಕೆಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಾದ ಕಥಾ ಕೀರ್ತನ, ಸುಗಮ ಸಂಗೀತ, ಜಾನಪದ ಮತ್ತು ಸಂಸ್ಕೃತಿ ಮಂತ್ರಾಲಯ ನವದೆಹಲಿ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಭಾರತ ಸರ್ಕಾರ ತಂಜಾವೂರು ಪ್ರಾಯೋಜಿತ ರಾಷ್ಟ್ರ ಮಟ್ಟದ ಜಾನಪದ ಕಲಾ ತಂಡದ ಕಲಾ ಪ್ರದರ್ಶನ ಹಾಗೂ ಪಂಜಾಬ ಗುರುದರಹನ್ ಸಿಂಗ್ ಮಲ್ವಾ ಸಭ್ಯಾಚರಕ ಕ್ಲಬ್ ಪಟಿಯಾಲಾ ಅವರಿಂದ ಪಂಜಾಬಿ ಭಾಂಗಡಾ ಡ್ಯಾನ್ಸ್ ಕಲಾವಿದರು ಅದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಬೀದರ ಜನತೆಯ ಮಂತ್ರ ಮುಗ್ಧರನ್ನಾಗಿಸಿದರು.

ಸುರಭಿ ಕಾಳಿದಾಸ ಮನಸಾಳೆ ಮುಂಬಯಿ ಅವರಿಂದ ಮಹಾರಾಷ್ಟ್ರ ಲಾವಣಿ ನೃತ್ಯ ಕಲಾವಿದರ ವೈವಿದ್ಯತೆಯಿಂದ ಕೂಡಿತ್ತು. ಈ ಉತ್ಸವದಲ್ಲಿ ಲಕ್ಷಾಂತರ ಜನರು ಸಂಗೀತ ಕಲೆ ಆನಂದವನ್ನು ಮೈ ಕೊರೆಯುವ ಚಳಿಯನ್ನು ಲೆಕ್ಕಿಸದೇ ಶಿಳ್ಳೆ, ಚಿತ್ತಾರಗಳು ಹಾಕುವ ಮೂಲಕ ಉತ್ಸವದ ಆನಂದ, ಸಂತೋಷ, ಹರ್ಷೋದ್ಘಾರಗಳನ್ನು ವ್ಯಕ್ತಪಡಿಸಿದರು.

See also  ಮಂಗಳೂರು: ಅ. ೩೧ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪದಗ್ರಹಣ, ವಾರ್ಷಿಕ ಸಂಭ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು