News Kannada
Saturday, February 24 2024
ಬೀದರ್

ಹಿಂದೂ ಧರ್ಮದ ರಕ್ಷಣೆ, ಸೇವೆಗೆ 24/7 ನಾನು ಲಭ್ಯ: ಈಶ್ವರಸಿಂಗ್ ಠಾಕೂರ

I am available 24/7 for the protection and service of Hinduism: Ishwar Singh Thakur
Photo Credit : News Kannada

ಬೀದರ್, ಮೇ.17: ಹಿಂದೂ ಧರ್ಮದ ರಕ್ಷಣೆ ಹಾಗೂ ಸೇವೆಗೆ ೨೪/೭ ನಾನು ಲಭ್ಯ ಎಂದು ಭಾಜಪದ ಪರಾಜಿತ ಅಭ್ಯರ್ಥಿಯಾದ ಈಶ್ವರಸಿಂಗ್ ಠಾಕೂರ   ಹೇಳಿದರು.

ಬೀದರಿನ ಗೃಹ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ನಾನು ಕಳೆದ ೩೫ ವರ್ಷದಿಂದ ಹಿಂದೂ ಧರ್ಮದ ದೇವಸ್ಥಾನದ ಆಸ್ತಿ ರಕ್ಷಣೆಗಾಗಿ ಹಾಗೂ ಲವ್‌ಜಿಹಾದ್‌  ವಿರುದ್ಧ ಹೋರಾಡುತ್ತಿದ್ದೇನೆ. ಡಿ.ಕೆ.ಸಿದ್ರಾಮ ಅವರು ತಮ್ಮ ಸಮಯವನ್ನು ನಾಗಮಾರಪಳ್ಳಿ ಪರಿವಾರದ ಎಲ್ಲಾ ತರಹದ ಸೇವೆ ಮಾಡುತ್ತಾ ಬಂದಿದ್ದಾರೆ. ಡಿ. ಕೆ. ಸಿದ್ರಾಮ ಅವರು ಯಾವ ತರಹದ ಸೇವೆಯನ್ನು ಮಾಡಿದ್ದಾರೆ  ಎಂದು ಜಿಲ್ಲೆಯ ಜನರಿಗೆ ಚೆನ್ನಾಗಿ ಗೊತ್ತಿದೆ. ಡಿ .ಕೆ. ಸಿದ್ರಾಮ ಹಾಗೂ  ಇತರರು  ಚುನಾವಣೆಯಲ್ಲಿ ಅಪಪ್ರಚಾರ ಮಾಡಿ ಪಕ್ಷ ದ್ರೋಹ ಮಾಡಿದ್ದಾರೆ. ಆದರೆ ಜನರು ನನ್ನನೂ ಸುಮಾರು ೧೮ ಸಾವಿರ ಮತ ಕೊಟ್ಟಿದ್ದಾರೆ. ಇದೇ ಕಾರಣದಿಂದ ಸೂರ್ಯಕಾಂತ ನಾಗಮಾರಪಳ್ಳಿ   ಚುನಾವಣೆಯಲ್ಲಿ ಸೋತ್ತಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ವಿಶ್ವನಾಥ ಉಪ್ಪೆ, ಚಂದ್ರಶೇಖರ ಗಾದಾ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು