News Kannada
Thursday, June 08 2023
ಬೀದರ್

ನಾನು ಕರೆಂಟ್ ಬಿಲ್ ಕಟ್ಟಲ್ಲ ಸಿಎಂ ಮನೆಗೆ ಹೋಗಿ ಕೇಳಿ ; ಜೆಸ್ಕಾಂ ಸಿಬ್ಬಂದಿಗೆ ವ್ಯಕ್ತಿ ತರಾಟೆ

I don't pay the electricity bill go to the CM's house and ask him.
Photo Credit : News Kannada

ಬೀದರ್​ : ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದರೂ ಕೂಡ ತಾನು ನೀಡಿದ ಭರವಸೆಗಳು ಮಾತ್ರ ಜನಸಾಮಾನ್ಯರಿಗೆ ಸಿಗುತ್ತಿಲ್ಲ. ಅದ್ರೆ ಇದೀಗ ರಾಜ್ಯದ ಜನರು ಮಾತ್ರ ಸರ್ಕಾರ ವಿರುದ್ಧ  ತಿರುಗಿ ಬಿದ್ದಿದ್ದಾರೆ.

ಇನ್ನೂ ಕಾಂಗ್ರೆಸ್​ ಗ್ಯಾರಂಟಿ ಉಚಿತ ವಿದ್ಯುತ್​ ಎಂದು ಹೇಳಿದ್ದಾರೆ ನಾವು ಯಾವುದೇ ಕಾರಣಕ್ಕೂ ಬಿಲ್​ ಪಾವತಿ ಮಾಡುವುದಿಲ್ಲ ಎಂದು ಜೆಸ್ಕಾಂ ಸಿಬ್ಬಂದಿಗಳಿಗೆ ಆವಾಜ್‌ ಹಾಕುತ್ತಲೇ ಇದ್ದಾರೆ.

ಹೌದು , ಇಂತಹದೇ ಒಂದು ಘಟನೆ ಬೀದರ್ ನ ಯದ್ಲಾಪುರ್ ದಲ್ಲಿ ನಡೆದಿದೆ. ನಾನು ಕರೆಂಟ್ ಬಿಲ್ ಒಂದು ರೂಪಾಯಿನೂ ಕಟ್ಟಲ್ಲ, ನೀವು ಸಿಎಂ ಸಿದ್ದರಾಮಯ್ಯ ಮನೆಗೆ ಹೋಗಿ ಕೇಳಿ ಎಂದು ಜೆಸ್ಕಾಂ ಸಿಬ್ಬಂದಿಗೆ ವ್ಯಕ್ತಿಯೋರ್ವ ಆವಾಜ್ ಹಾಕಿರುವ ಘಟನೆ ನಡೆದಿದ್ದು, ಈ ಬಗ್ಗೆ ಜೆಸ್ಕಾಂ ಸಿಬ್ಬಂದಿ ಬಾಕಿ ವಿದ್ಯುತ್ ಬಿಲ್ ಕಟ್ಟುವಂತೆ ಕೇಳಿದಾಗ ಆ ವ್ಯಕ್ತಿ ಹೀಗೆ ಪ್ರತಿಕ್ರಿಯೆ ನೀಡಿದ್ದಾನೆ.

ಕಾಂಗ್ರೆಸ್ ಸರ್ಕಾರ ಬಂದಿದೆಯಲ್ಲ, ಈಗ ವಿದ್ಯುತ್ ಫ್ರೀ ಇದೆ ಎಂದ ವ್ಯಕ್ತಿ, ನೀವು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹತ್ತಿರ ಹೋಗಿ ಎಂದು ಹೇಳಿದ್ದಾನೆ.

See also  ಔರಾದ: ಪ್ರಧಾನಿಯವರಿಂದ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ- ಪ್ರಭು ಚವ್ಹಾಣ ಹರ್ಷ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು