News Kannada
Sunday, December 04 2022

ಕಲಬುರಗಿ

ಪರಿಷತ್ ಚುನಾವಣಾಯ ಫಲಿತಾಂಶ : ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ 149 ಮತಗಳಿಂದ ವಿಜಯ

Photo Credit :

ಕಲಬುರಗಿ : ಕಲಬುರಗಿ ಯಾದಗಿರಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ವಿಧಾನ ಪರಿಷತ್ ಚುನಾವಣಾಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ 149 ಮತಗಳಿಂದ ವಿಜಯ ಶಾಲಿಯಾಗಿ ಗೆಲುವಿನ ನಗೆ ಬಿರಿದ್ದಾರೆ.

ಪ್ರಥಮ ಪ್ರಾಶಸ್ತ್ಯ ಎಣಿಕೆ ಮುಕ್ತಾಯವಾಗಿದ್ದು,ಬಿಜೆಪಿ-3452 ಮತಗಳು, ಕಾಂಗ್ರೆಸ್ -3303 ಮತಗಳು ಹಾಗೂ
ಪಕ್ಷೇತರ ಅಭ್ಯರ್ಥಿ-16 ಪಡಿದಿದ್ದಾರೆ. ಅದರಂತೆ 298 ತಿರಸೃತ ಮತಗಳು ಬಿದ್ದಿವೆ.

ಗುಲ್ಬರ್ಗ ವಿಶ್ವವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗದಲ್ಲಿ ಬೆಳಿಗ್ಗೆ ವಿಳಂಬವಾಗಿ ಮತ ಎಣಿಕೆ ಪ್ರಾರಂಭವಾದರೂ. ಮದ್ಯಾಹ್ನ 2 ಗಂಟೆಗೆ ಫಲಿತಾಂಶ ಹೊರ ಬಿದ್ದಿದೆ.

See also  ಆಳಂದ ಪಟ್ಟಣದಲ್ಲಿ ಕೋಮು ಘರ್ಷಣೆ: 10 ಮಹಿಳೆಯರು ಸೇರಿ 167 ಜನ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು