News Kannada
Saturday, November 26 2022

ಕಲಬುರಗಿ

ಕಲಬುರಗಿ: ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ, ಇಬ್ಬರು ಸಾವು - 1 min read

Belthangady: Ambulance collides with tanker near turn 1 of Charmadi Ghat
Photo Credit : Freepik

ಕಲಬುರಗಿ: ಕಾರು ಹಾಗೂ ಬೈಕ್  ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಮೃತಪಟ್ಟ ಘಟನೆ ಶನಿವಾರ ಆಳಂದ ತಾಲ್ಲೂಕಿನ ಸಾವಳೇಶ್ವರ ಸಮೀಪ ನಡೆದಿದೆ.

ಮೃತರು ಸೊಲ್ಲಾಪುರ ಸಮೀಪದ ಭಂಕಲಗಿ ನಿವಾಸಿ ಸಂತೋಷ ಲಕ್ಷ್ಮಣ ಉಮರ್ಗಿ(30) ಹಾಗೂ ಅಫಜಲಪುರ ತಾಲ್ಲೂಕಿನ ಅಳಗಿ ಗ್ರಾಮದ ಮಲ್ಲು ರಾಯಪ್ಪ(30). ಮೃತರು ಆಳಂದದಿಂದ ಸೊಲ್ಲಾಪುರಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಯುಎನ್: ಪ್ಯಾಲೆಸ್ತೀನಿಯರೊಂದಿಗೆ 2 ರಾಷ್ಟ್ರಗಳ ಪರಿಹಾರಕ್ಕೆ ಇಸ್ರೇಲ್ ಪ್ರಧಾನಿ ಸಮ್ಮತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು