News Karnataka Kannada
Thursday, March 28 2024
Cricket

ಬಾಲ್ಯ ವಿವಾಹ ನಡೆಯದಂತೆ ಮುಂಜಾಗ್ರತೆ ವಹಿಸಿ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ

23-Mar-2024 ಬೀದರ್

ಬೇಸಿಗೆ ಇರುವುದರಿಂದ ಈಗ ಮದುವೆ ಹಾಗೂ ಸಾಮೂಹಿಕ ವಿವಾಹಗಳು ಹೆಚ್ಚಾಗಿ ನಡೆಯುತ್ತವೆ. ಹೀಗಿರುವಾಗ ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ನಡೆಯದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಗೋವಿಂದರೆಡ್ಡಿ...

Know More

ಕಲ್ಯಾಣ ಭಾಗದಲ್ಲಿ ನಂದಿನಿ, ಮಜ್ಜಿಗೆ ಬೇಡಿಕೆ ಮೂರೂವರೆಪಟ್ಟು ಹೆಚ್ಚಳ

23-Mar-2024 ಬೀದರ್

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ತಮ್ಮ ದಾಹ ನೀಗಿಸಿಕೊಳ್ಳಲು ಎಳನೀರು, ಮಜ್ಜಿಗೆಯಂಥ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ನಂದಿನಿ ಮಜ್ಜಿಗೆಗೆ ಮೂರೂವರೆಪಟ್ಟು ಬೇಡಿಕೆ...

Know More

ಅಬಕಾರಿ ಇಲಾಖೆಯ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ

23-Mar-2024 ಬೀದರ್

ಲೋಕಸಭಾ ಚುನಾವಣೆ ‌ನೀತಿ‌ ಸಂಹಿತೆ ಜಾರಿಯಾದ ಬೆನ್ನಲ್ಲೆ ಅಬಕಾರಿ ಇಲಾಖೆಯ ಪೊಲೀಸರಿಂದ ಗಡಿ ಬೀದರ್ ಜಿಲ್ಲೆಯಲ್ಲಿ ಭರ್ಜರಿ ಕಾರ್ಯಚರಣೆ...

Know More

ಬೀದರ್: 13 ಕೇಂದ್ರದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಗೆ ಸಿದ್ಧತೆ

23-Mar-2024 ಬೀದರ್

ಮಾರ್ಚ್ 25ರಿಂದ ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಕುರಿತು ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪರೀಕ್ಷಾ ಮುಖ್ಯ ಅಧೀಕ್ಷಕರ ಜತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ...

Know More

ಹಸಿ ಮಾವಿನಿಂದ ಉತ್ತಮ ಆದಾಯ ಗಳಿಸಿದ ಪ್ರಗತಿಪರ ರೈತ

22-Mar-2024 ಬೀದರ್

ಹೆಚ್ಚಿನ ಮಾವಿನ ಗಿಡಗಳಲ್ಲಿ ಇನ್ನೂ ಮಿಡಿಗಾಯಿಗಳು ಇವೆ. ಆಗಲೇ ಚಿಟ್ಟಾ ಗ್ರಾಮದ ಪ್ರಗತಿ ಪರ ರೈತ ಜಾಫರ್‌ ಮಿಯಾ ಹಸಿ ಮಾವಿನಕಾಯಿ ಮಾರಾಟದಿಂದ ₹ 75 ಸಾವಿರ ಆದಾಯ...

Know More

ಅಮರಣಾಂತ ಉಪವಾಸ ಸತ್ಯಾಗ್ರಹ: ನಾಟಿಕಾರ ಆರೋಗ್ಯದಲ್ಲಿ ಏರುಪೇರು

22-Mar-2024 ಕಲಬುರಗಿ

ಕಳೆದ ಎಂಟು ದಿನಗಳಿಂದ ಶಿವಕುಮಾರ ನಾಟಿಕಾರ ನೇತೃತ್ವದಲ್ಲಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿಂದು ದಿಢೀರನೆ ನಾಟಿಕಾರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು,ಕೂಡಲೇ ವಿಜಯಪುರ ಜಿಲ್ಲೆಗೆ ಅಂಬ್ಯುಲೆನ್ಸ್ ಮುಖಾಂತರ ಆಸ್ಪತ್ರೆಗೆ...

Know More

ಕಾಂಗ್ರೆಸ್‌ ಕಾರ್ಯಕರ್ತರಿಂದ ʼಎಮ್‌ಪಿʼ ಸಾಗರ್ ಖಂಡ್ರೆʼ ಎಂಬ ಪೋಸ್ಟರ್‌ ವೈರಲ್‌

22-Mar-2024 ಬೀದರ್

ಅಭ್ಯರ್ಥಿ ಘೋಷಣೆಗೂ ಮುನ್ನ, ಮುಂದಿನ ಎಮ್‌ಪಿ ಸಾಗರ್ ಖಂಡ್ರೆ ಎಂದು ಪೋಸ್ಟ್ ಹರಿದಾಡುತ್ತಿದ್ದು, ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಘೋಷಣೆಗೂ ಆಗುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ...

Know More

ನೀರಿಲ್ಲದೆ ತೆಲಂಗಾಣಕ್ಕೆ ಗುಳೆ ಹೊರಟ ತಾಂಡಾ ಜನ

22-Mar-2024 ಬೀದರ್

ಈ ಬಾರಿ ಮಳೆ ಕೊರತೆಯಿಂದ ನೀರಿನ ಮೂಲಗಳು ಬತ್ತಿ ಹೋಗಿ ತಾಲ್ಲೂಕಿನ ಗಡಿ ಭಾಗದ ಜನ, ಜಾನುವಾರು ನೀರಿಗಾಗಿ...

Know More

ಬೀದರ್ ನ ಹುಮನಾಬಾದ್‌ ಪಟ್ಟಣದಲ್ಲಿ ನೀರಿಗಾಗಿ ಹಾಹಾಕಾರ

22-Mar-2024 ಬೀದರ್

ದಿನ ಬೆಳಗಾದರೆ ನಾವು ಕೂಲಿ ಕೆಲಸಕ್ಕೆ ಹೋಗಬೇಕು. ಇಲ್ಲದಿದ್ದರೆ ಮನೆಯ ನಿರ್ವಹಣೆ ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಮನೆಮಂದಿ ಎಲ್ಲರೂ ನೀರಿಗಾಗಿ ಕಾಯ್ದುಕೊಂಡು ಇರಬೇಕಾದ ಪರಿಸ್ಥಿತಿ ಬಂದಿದೆ'. ಇದು ಹುಮನಾಬಾದ್‌ ಪಟ್ಟಣದ ಉಪಾರ್ ಹಾಗೂ ಧನಗರ್...

Know More

ಅತಿ ಹೆಚ್ಚು ಈರುಳ್ಳಿ ಬೆಳೆಸುವ ರಾಷ್ಟ್ರಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನ: ಎಸ್.ವಿ. ಪಾಟೀಲ

22-Mar-2024 ಬೀದರ್

'ಅತಿ ಹೆಚ್ಚು ಈರುಳ್ಳಿ ಬೆಳೆಸುವ ಜಗತ್ತಿನ ರಾಷ್ಟ್ರಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನವಿದೆ' ಎಂದು ತೋಟಗಾರಿಕೆ ಕಾಲೇಜಿನ ಡೀನ್‌ ಎಸ್.ವಿ. ಪಾಟೀಲ...

Know More

ತಂಗಿಗೆ ನಕಲು ಮಾಡಲು ಬಿಡಲಿಲ್ಲ ಎಂದು ಪೇದೆ ಮೇಲೆ ಅಣ್ಣನಿಂದ ಹಲ್ಲೆ

22-Mar-2024 ಕಲಬುರಗಿ

ರಾಜ್ಯಾದ್ಯಂತ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಇಲ್ಲೊಬ್ಬ ತಂಗಿಗೆ ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯ  ಮಾಡಿಲ್ಲ ಎಂದು ಕೋಪದಲ್ಲಿ  ಪೇದೆ ಮೇಲೆ ಅಣ್ಣ  ಹಲ್ಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ್ ತಾಲೂಕಿನ ಕರಜಗಿ ಪರೀಕ್ಷಾ...

Know More

ಏ.14ರಂದು ಮೂಲನಿವಾಸಿ ಫೌಂಡೇಶನ್‌ ಅಸ್ತಿತ್ವಕ್ಕೆ

21-Mar-2024 ಬೀದರ್

'ದಲಿತ ಸಮದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಬರುವ ಏಪ್ರಿಲ್‌ 14ರಂದು 'ನಮ್ಮ ಮೂಲನಿವಾಸಿ ಫೌಂಡೇಷನ್‌' ಸಂಸ್ಥೆ ಹುಟ್ಟು ಹಾಕಲಾಗುತ್ತಿದೆ' ಎಂದು ಮುಖಂಡರಾದ ವೈಜಿನಾಥ ಸೂರ್ಯವಂಶಿ, ವಿಠ್ಠಲದಾಸ ಪ್ಯಾಗೆ...

Know More

ಜೀವ ಜಲಕ್ಕಾಗಿ ಜೀವ ತ್ಯಾಗ ಮಾಡಲು ಸಿದ್ದನಾದ ಶಿವಕುಮಾರ ನಾಟಿಕಾರ

21-Mar-2024 ಕಲಬುರಗಿ

ಸತತ ಏಳು ದಿನಗಳಿಂದ ತುತ್ತು ಅನ್ನ ಸೇವಿಸದೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಶಿವಕುಮಾರ ನಾಟಿಕಾರ ಅವರ ಆರೋಗ್ಯದಲ್ಲಿ ಏರುಪೇರು ಕಾಣುತ್ತಿದ್ದರೂ, ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಭೀಮಾ ನದಿಯ ಅವಲಂಬಿತ ರೈತರಿಗೆ ಜನ ಜಾನುವಾರುಗಳಿಗೆ...

Know More

18 ಸಲ ಚುನಾವಣೆಯಾದರೂ ಸಂಸದರಾಗಿದ್ದು ಆರೇ ಮಂದಿ

21-Mar-2024 ಬೀದರ್

ಕರ್ನಾಟಕದ ಮುಕುಟ ಬೀದರ ಲೋಕಸಭೆ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಸಮಾನ ನೆಲೆ ಒದಗಿಸಿದ ಕ್ಷೇತ್ರ. ಸತತ ಐದು ಬಾರಿ, ಹ್ಯಾಟ್ರಿಕ್‌ ಗೆಲುವು ಮತ್ತು ಮಾಜಿ ಸಿಎಂ ಸೇರಿ ಘಟಾನುಘಟಿಗಳ ಸ್ಪರ್ಧೆಯಿಂದ ರಾಜಕಾರಣದ ಗಮನ ಸೆಳೆದಿರುವ...

Know More

ಲೋಕಸಭಾ ಚುನಾವಣೆ ಹಿನ್ನೆಲೆ; ಗಡಿ ಚೆಕ್‌ಪೊಸ್ಟ್‌ಗಳಲ್ಲಿ ತೀವ್ರ ನಿಗಾ

21-Mar-2024 ಬೀದರ್

ಲೋಕಸಭಾ ಚುನಾವಣೆ ಹಿನ್ನೆಲೆ, ಗಡಿ ಚೆಕ್‌ಪೊಸ್ಟ್‌ಗಳಲ್ಲಿ ತೀವ್ರ ನಿಗಾವಹಿಸಲಾಗಿದ್ದು  ಜಿಲ್ಲೆಯ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.ಜಿಲ್ಲೆಯಾದ್ಯಂತ ನಿರ್ಮಾಣವಾಗಿರುವ ಒಟ್ಟು 18 ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ನೆರೆ ರಾಜ್ಯದಿಂದ ಜಿಲ್ಲೆಗೆ ಆಗಮಿಸೊ ಪ್ರತಿ ವಾಹನಗಳನ್ನ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು