News Kannada
Friday, February 23 2024
ರಾಯಚೂರು

ಇನ್ಫ್ಲುಯೆನ್ಜ ವೈರಸ್ ಆತಂಕ​: ಜ್ವರ, ನೆಗಡಿ, ಮೈ-ಕೈ ನೋವಿನಿಂದ ತತ್ತರಿಸಿದ ಜನ

ಕೊರೊನಾ ಬಳಿಕ ಇನ್ಫ್ಲುಯೆನ್ಜ ವೈರಸ್​ ಹಾವಳಿ ಸದ್ದು ಮಾಡುತ್ತಿದೆ. ಜಿಲ್ಲೆಯಲ್ಲಿ ಇನ್ಫ್ಲುಯೆನ್ಜ ವೈರಸ್​ ಹಾವಳಿಯಿಂದ ಜನರು ತತ್ತರಿಸಿದ್ದಾರೆ. ನೆಗಡಿ, ಕೆಮ್ಮು, ಜ್ಚರ ಹಾಗೂ ಮೈ ಕೈ ನೋವಿನಿಂದ ಜನ ಕಂಗಾಲಾಗಿದ್ದು, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಜನ ನಿತ್ಯ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ.
Photo Credit : News Kannada

ರಾಯಚೂರು: ಕೊರೊನಾ ಬಳಿಕ ಇನ್ಫ್ಲುಯೆನ್ಜ ವೈರಸ್​ ಹಾವಳಿ ಸದ್ದು ಮಾಡುತ್ತಿದೆ. ಜಿಲ್ಲೆಯಲ್ಲಿ ಇನ್ಫ್ಲುಯೆನ್ಜ ವೈರಸ್​ ಹಾವಳಿಯಿಂದ ಜನರು ತತ್ತರಿಸಿದ್ದಾರೆ. ನೆಗಡಿ, ಕೆಮ್ಮು, ಜ್ಚರ ಹಾಗೂ ಮೈ ಕೈ ನೋವಿನಿಂದ ಜನ ಕಂಗಾಲಾಗಿದ್ದು, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಜನ ನಿತ್ಯ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ.

ಸದ್ಯ ಚೀನಾದಲ್ಲಿ ಹೊಸ ನಮೂನೆಯ ಸೋಂಕು ಹರಡುತ್ತಿರುವುದರಿಂದ ಜನರು ಹೆಚ್ಚು ಆತಂಕಗೊಂಡಿದ್ದಾರೆ. ನೆಗಡಿ, ಕೆಮ್ಮು, ಜ್ವರ, ಮೈಕೈ ನೋವಿನಿಂದ ಬಳಲುತ್ತಿರುವ ಜನರು ಭಯಭೀತಾರಾಗಿದ್ದಾರೆ.

ಸದ್ಯ ಜನರಲ್ಲಿರುವ ಆತಂಕವನ್ನು ಹೊಡೆದೋಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೆಲಸ ಮಾಡುತ್ತಿದೆ. ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು