News Kannada
Friday, January 27 2023

ರಾಯಚೂರು

ರಾಯಚೂರು : ನಿಧಿ ಆಸೆಗೆ ಶ್ರೀ ಕೃಷ್ಣನ ದೇಗುಲ ಧ್ವಂಸ

Photo Credit :

ರಾಯಚೂರು : ನಿಧಿ ಆಸೆಗೆ ದುಷ್ಕರ್ಮಿಗಳು ಯಾಟಗಲ್ ಗ್ರಾಮದಲ್ಲಿದ್ದ ಶ್ರೀ ಕೃಷ್ಣನ ದೇಗುಲವನ್ನು ಧ್ವಂಸ ಮಾಡಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನ ಯಾಟಗಲ್ ಗ್ರಾಮದಲ್ಲಿ ದುಷ್ಕರ್ಮಿಗಳು ನಿಧಿ ಆಸೆಗೆ ದೇವರ ವಿಗ್ರಹ ಕಿತ್ತೆಸೆದು, ಆ ಜಾಗದಲ್ಲಿ ಸುಮಾರು ಐದು ಅಡಿ ಗುಂಡಿ ತೋಡಿ ಚಿಕ್ಕ ದೇಗುಲವನ್ನ ಸಂಪೂರ್ಣ ಹಾಳು ಮಾಡಿದ್ದಾರೆ.

ಗ್ರಾಮದ ಸರ್ಕಾರಿ ಶಾಲೆ ಪಕ್ಕದಲ್ಲಿ ಕೃಷ್ಣನ ದೇಗುಲವಿದ್ದು, ವಿಗ್ರಹದ ಕೆಳಗೆ ನಿಧಿ ಇರುವುದಾಗಿ ಪ್ರತೀತಿ ಇದ್ದಿದ್ದರಿಂದ ನಿಧಿಗಳ್ಳರು ನಿಧಿ ಆಸೆಗೆ ನಿನ್ನೆ ತಡ ರಾತ್ರಿ ಈ ದುಷ್ಕøತ್ಯ ಎಸಗಿದ್ದಾರೆ. ಗ್ರಾಮದ ಜನರೆಲ್ಲಾ ಪೂಜಿಸುವ ದೇವರ ಮೂರ್ತಿಯನ್ನು ಎಸೆದಿದ್ದಾರೆ.

ಗ್ರಾಮಸ್ಥರು ಈ ಕೃತ್ಯವೆಸಗಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದು ಅಲ್ಲದೇ ಈ ದುಷ್ಕøತ್ಯ ಎಸಗಿರುವವರನ್ನ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ. ಈ ಘಟನೆ ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

See also  ರಾಯಚೂರು: ನೇಣು ಬಿಗಿದುಕೊಂಡು ಮಹಿಳೆ​​​​ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು