ಕಾಸರಗೋಡು: ಅಪ್ರಾಪ್ತ ಬಾಲಕರಿಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಎರಿಯಾಲ್ ನ ಮುಹಮ್ಮದ್ ಶಿಹಾಬ್ (20) ಮತ್ತು ಆಜಾದ್ ನಗರದ ಹಮೀದ್ (32) ಎಂದು ಗುರುತಿಸಲಾಗಿದೆ .ಕೆಲ ದಿನಗಳ ಹಿಂದೆ ಎರಿಯಾಲ್ 12 ವರ್ಷದ ಇಬ್ಬರು ಮಕ್ಕಳನ್ನು ಬಲವಂತವಾಗಿ ಕೊಂಡೊಯ್ದು ಕಿರುಕುಳ ನೀಡಿರುವುದಾಗಿ ಲಭಿಸಿದ ದೂರಿನಂತೆ ಇಬ್ಬರನ್ನು ಬಂಧಿಸಲಾಗಿದೆ.