News Kannada
Friday, July 01 2022

ಕರಾವಳಿ

ವ್ಯಾಪಾರಿ ಆತ್ಮಹತ್ಯೆ: ಇಂದು ಕೇರಳ ಬಂದ್ - 1 min read

Photo Credit :

 ವ್ಯಾಪಾರಿ ಆತ್ಮಹತ್ಯೆ: ಇಂದು ಕೇರಳ ಬಂದ್

ಕಾಸರಗೋಡು: ತೆರಿಗೆ ಅಧಿಕಾರಿಗಳ ಕಿರುಕುಳವನ್ನು ತಾಳಲಾರದೆ ವ್ಯಾಪಾರಿಯೋರ್ವರು ಆತ್ಮಹತ್ಯೆಗೈದ ಹಿನ್ನೆಲೆಯಲ್ಗಿ ಇಂದು ಕೇರಳ ರಾಜ್ಯವ್ಯಾಪಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಮುಷ್ಕರ ನಡೆಸುತ್ತಿದ್ದಾರೆ.


ಅಂಬಲಪುಯ ಚಿತ್ರ ಸ್ಟಾರ್ ಮಾಲಕ ಆರ್. ಶ್ರೀಕುಮಾರ ಆತ್ಮಹತ್ಯೆಗೈದವರು. 16 ಲಕ್ಷ ರೂ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ಬೆಳಗ್ಗೆ 6ರಿಂದ ಸಂಜೆ 6ರ ತನಕ ಮುಷ್ಕರ ನಡೆಸುತ್ತಿದ್ದು, ಕೇರಳದ ಅಂಬಲಪುಯ ಎಂಬಲ್ಲಿ ವ್ಯಾಪಾರಿಯೊಬ್ಬರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ವಾಣಿಜ್ಯ ತೆರಿಗೆ ಅಧಿಕಾರಿಗಳ ಕಿರುಕಿಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಕಾಸರಗೋಡು ಹಾಗೂ ಇತರ ಕಡೆಗಳಲ್ಲಿ ಹೊಟೇಲ್ ಸೇರಿದಂತೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಕೊಂಡಿದೆ.

See also  ದಶಮಾನೋತ್ಸವ ಸಂಭ್ರಮದಲ್ಲಿ ನ್ಯೂಸ್‌ಕರ್ನಾಟಕ: ಗಣ್ಯರಿಂದ ಶುಭಾಶಯಗಳ ಸುರಿಮಳೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು