News Kannada

ಕರಾವಳಿ

ರೈಲಿನಲ್ಲಿ ಪಾನ್ ಮಸಾಲ ಸಾಗಾಟ: ಮೂವರ ಬಂಧನ - 1 min read

ರೈಲಿನಲ್ಲಿ ಪಾನ್ ಮಸಾಲ ಸಾಗಾಟ: ಮೂವರ ಬಂಧನ

ಕಾಸರಗೋಡು:  ರೈಲಿನಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಮೌಲ್ಯದ ಪಾನ್ ಮಸಾಲ ಉತ್ಪನ್ನಗಳನ್ನು ವಶಪಡಿಸಿಕೊಂಡಿರುವ ರೈಲ್ವೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.


ಬಂಧಿತರನ್ನು  ಆಲುವಾದ  ಮೋಹನ್ ದಾಸ್ ( 62), ಪಶ್ಚಿಮ ಬಂಗಾಳದ  ಸಬೀರ್ ಹುಸೈನ್(33), ಬಿಹಾರದ ಆಜಾದ್ ಸೈದರ್ (33) ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನ  ಕಾಸರಗೋಡು ರೈಲು ನಿಲ್ದಾಣ ದಿಂದ ಬಂಧಿಸಲಾಯಿತು. ಇವರ  ಬಳಿಯಿಂದ 910 ಪ್ಯಾಕೆಟ್  ಪಾನ್ ಮಸಾಲ ಪ್ಯಾಕೆಟ್ ಮತ್ತು ಇತರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರಿನಿಂದ  ಕೊಯಮುತ್ತೂರಿಗೆ ತೆರಳುತ್ತಿದ  ಇಂಟರ್ ಸಿಟಿ  ರೈಲಿನಲ್ಲಿ  ಇವರು ಪಾನ್ ಮಸಾಲ ಸಾಗಾಟ ಮಾಡುತ್ತಿದ್ದರು. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ವಿಚಾರಣೆಗೊಳಪಡಿಸಲಾಗಿದೆ.

See also  ಬಂಟ್ವಾಳ: ಜಿಪಂ-ತಾಪಂ ಚುನಾವಣೆಗೆ ಕ್ಷಣಗಣನೆ ಆರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು