News Kannada
Sunday, October 02 2022

ಕರಾವಳಿ

ಸ್ವಚ್ಛತೆಯಲ್ಲಿ ಮೂಡುಬಿದರೆ ಸಿವಿಲ್ ಕೋರ್ಟ್ ಪ್ರಥಮ, ಪುರಸಭೆಗೆ ದ್ವಿತೀಯ ಸ್ಥಾನ - 1 min read

Photo Credit :

ಸ್ವಚ್ಛತೆಯಲ್ಲಿ ಮೂಡುಬಿದರೆ ಸಿವಿಲ್ ಕೋರ್ಟ್ ಪ್ರಥಮ, ಪುರಸಭೆಗೆ ದ್ವಿತೀಯ ಸ್ಥಾನ

ಮೂಡುಬಿದರೆ: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸರಕಾರಿ ಕಛೇರಿ ಮತ್ತು ಕಟ್ಟಡಗಳಿಗೆ ಮೂಡುಬಿದಿರೆ ಪುರಸಭೆಯು ನಡೆಸಿದ ಮೌಲ್ಯ ಮಾಪನದಲ್ಲಿ ಮೂಡುಬಿದರೆ ಸಿವಿಲ್ ಕೋರ್ಟ್ ಪ್ರಥಮ ಹಾಗೂ ಪುರಸಭೆಯು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಸಮುದಾಯ ಆರೋಗ್ಯ ಕೇಂದ್ರ 3ನೇ ಸ್ಥಾನ, ಉಪ ಖಜಾನೆ-4ನೇ, ಬಿಎಸ್ಎನ್ಎಲ್, ಅಂಚೆ ಕಛೇರಿ-5ನೇ ಸ್ಥಾನ, ಅರಣ್ಯ ಇಲಾಖೆ-6ನೇ, ಶಿಕ್ಷಣ ಇಲಾಖೆ-7ನೇ, ತಹಶೀಲ್ದಾರ್ ಕಛೇರಿ, ಪೊಲೀಸ್ ಠಾಣೆ-8ನೇ ಸ್ಥಾನ ಹಾಗೂ ಮೂಡುಬಿದರೆ ಅಗ್ನಿಶಾಮಕ ಹಳೆ ಕಟ್ಟಡಕ್ಕೆ 9 ನೇ ಸ್ಥಾನ ಲಭಿಸಿದೆ.

ಕಚೇರಿಗಳ ಒಳಗೆ ಮತ್ತು ಹೊರಗೆ ಕಸ ವಿಲೇವಾರಿ, ಸಾರ್ವಜನಿಕರಿಗೆ ಉಪಯೋಗವಾಗುವಂತೆ ನೀರಿನ ವ್ಯವಸ್ಥೆ, ನೂತನ ಮಾದರಿಯ ನಳ್ಳಿ ವ್ಯವಸ್ಥೆ, ಶೌಚಾಲಯದಲ್ಲಿ ನೂತನ ಮಾದರಿಯ ವ್ಯವಸ್ಥೆ ಹಾಗೂ ಕಛೇರಿಯ ಆವರಣದಲ್ಲಿರುವ ನಿರುಪಯುಕ್ತ ವಸ್ತುಗಳ ವಿಲೇವಾರಿ ಬಗ್ಗೆ ಮೌಲ್ಯ ಮಾಪನದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿತ್ತು.

 

See also  ಕೇಂದ್ರ ಸಾಂಸ್ಕೃತಿಕ ವಿದ್ಯಾರ್ಥಿ ವೇತನಕ್ಕೆ ಮೂಡುಬಿದಿರೆಯ ಅತೀತ್ ಪೈ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು