News Kannada
Wednesday, October 05 2022

ಕರಾವಳಿ

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮೋಸ: ಯುವಕ ಬಂಧನ - 1 min read

Photo Credit :

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮೋಸ: ಯುವಕ ಬಂಧನ

ಕಾಸರಗೋಡು: ಮಿಸ್ಡ್ ಕಾಲ್ ಮೂಲಕ ಪರಿಚಯವಾದ ಯುವತಿಗೆ ವಿವಾಹ ಭರವಸೆ ನೀಡಿ ಕಿರುಕುಳ ನೀಡಿ ಬಳಿಕ ತಲೆಮರೆಸಿಕೊಂಡಿದ್ದ ಯುವಕನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮಂಜೇಶ್ವರ ಪಾಂಡ್ಯಲದ  ಮನ್ಸೂರು (31) ಎಂದು ಗುರುತಿಸಲಾಗಿದೆ. ಚಟ್ಟ೦ಚಾಲ್ ನ 21 ವರ್ಷದ ಯುವತಿಯನ್ನು  ಪರಿಚಯವಾದ ಈತ ವಿವಾಹವಾಗುವ ಭರವೆಸೆ ನೀಡಿ ಹಲವು ಬಾರಿ ಲೈಂಗಿಕವಾಗಿ ಕಿರುಕುಳ ನೀಡಿದ್ದು, ಬಳಿಕ ವಿವಾಹವಾಗದೆ ವಂಚನೆ ನಡೆಸಿರುವುದಾಗಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿತ್ತು.  2009ರಲ್ಲಿ ಇಬ್ಬರ ನಡುವೆ ಪರಿಚಯವಾಗಿತ್ತು. 2012 ರ ಎಪ್ರಿಲ್ 23 ರಂದು ಯುವತಿ ಪೊಲೀಸರಿಗೆ ದೂರು ನೀಡಿದ್ದರು.  ಬಳಿಕ  ಈತ ತಲೆಮರೆಸಿಕೊಂಡಿದ್ದನು. ಪೊಲೀಸರು ಹಲವಡೆ ಶೋಧ ನಡೆಸಿದರೂ ಈತನನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಕರ್ನಾಟಕದಲ್ಲಿ ಲಾರಿ ಕ್ಲೀನರ್ ಆಗಿ ದುಡಿಯುತ್ತಿದ್ದ ಎನ್ನಲಾಗಿದೆ. ಈತ ಊರಿಗೆ ಬಂದಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಆರೋಪಿಯನ್ನುಬಂಧಿಸಲಾಯಿತು.

See also  ದಾರಿಯುದ್ದಕ್ಕೂ `ಐ ಆ್ಯಮ್ ಸಾರಿ' ಹೇಳಿ ಕರೆ ಕಟ್ ಮಾಡುತ್ತಿದ್ದ ಸಿದ್ದಾರ್ಥ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು