News Kannada
Tuesday, October 04 2022

ಕರಾವಳಿ

ತುಂತುರು ಮಳೆಗೆ ಮರದ ಕೊಂಬೆ ಮುರಿದು ರಿಕ್ಷಾಗಳೆರಡು ಹಾನಿ - 1 min read

Photo Credit :

ತುಂತುರು ಮಳೆಗೆ ಮರದ ಕೊಂಬೆ ಮುರಿದು ರಿಕ್ಷಾಗಳೆರಡು ಹಾನಿ

ಕಾರ್ಕಳ: ಸುರಿಯುತ್ತಿರುವ ತುಂತುರು ಮಳೆಗೆ ಮರದ ಕೊಂಬೆ ಮುರಿದು ರಿಕ್ಷಾಗಳೆರಡು ಹಾನಿಗೊಳಗಾದ ಘಟನೆ ಕುಕ್ಕುಂದೂರು ಜೋಡುರಸ್ತೆ ಎಂಬಲ್ಲಿ ಮಂಗಳವಾರ ತಡ ರಾತ್ರಿ ಸಂಭವಿಸಿದೆ.

ಕೆಎ-20ಡಿ 1367, ಕೆಎ-20ಈ 1263 ನಂಬ್ರದ ರಿಕ್ಷಾಗಳು ಹಾನಿಗೊಳಗಾಗಿವೆ. ಇದೇ ಸಂದರ್ಭದಲ್ಲಿ ಮೆಸ್ಕಾಂ ಇಲಾಖೆಯ ಅಧೀನಕ್ಕೊಳಪಡುವ ವಿದ್ಯುತ್ ತಂತಿಗಳು, ಕಂಬಗಳು ಹಾನಿಗಳಾಗಿವೆ. ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಬುಧವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಅಗಮಿಸಿ ದುರಸ್ಥಿ ಕಾರ್ಯದಲ್ಲಿ ತೊಡಗಿದ್ದರು.

ತಹಶೀಲ್ದಾರ್ ಹಾಗೂ ಕಂದಾಯ ಇಲಾಖಾ ಸಿಬ್ಬಂದಿಗಳು ಘಟನಾ ಸ್ಥಳ ಭೇಟಿ ನೀಡಿದ್ದಾರೆ.

See also  ಪಿಲಿಚಂಡಿಕಲ್ಲು ಉಳಿಸಲು ಎಂಟು ದಿನಗಳ ಸತ್ಯಾಗ್ರಹ ಆರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು