ಬೋರುಗುಡ್ಡೆ: ಮೂಡುಬಿದಿರೆ ಸಮೀಪದ ಬೋರುಗುಡ್ಡೆಯ ಕ್ರಶರ್ನಲ್ಲಿ ಡೋಜರ್ ಲೋಡ್ ಮಾಡುವಾಗ ಕಾರ್ಮಿಕನೊಬ್ಬ ಅದರ ಅಡಿಗೆ ಬಿದ್ದು, ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಉಪ್ಪಿನಂಗಡಿ ಮೂಲದ ಕಾರ್ಮಿಕ. ಡೋಜರ್ ವಾಹನ ಜಲ್ಲಿ ಹುಡಿಗಳನ್ನು ಲೋಡ್ ಮಾಡಲು ಹಿಮ್ಮುಖ ಚಲಿಸಿದಾಗ, ಅದರ ಹಿಂಬದಿಯಲ್ಲಿದ್ದ ಉಪ್ಪಿನಂಗಡಿ ಮೂಲದ ಕಾರ್ಮಿಕ ಸುಜಿತ್(29) ಡೋಜರ್ ಚಕ್ರದಡಿಗೆ ಬಿದ್ದು ಮೃತಪಟ್ಟಿದ್ದಾನೆ.