ಕಾರ್ಕಳ: ಮಂಗಳೂರು ವಿಶ್ವವಿದ್ಯಾಲಯ 2016ರ ಮೇ ತಿಂಗಳಿನಲ್ಲಿ ನಡೆಸಿದ ಪದವಿ ಅಂತಿಮ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದವರ ಪಟ್ಟಿ ಹೀಗಿದೆ…
ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಬಿ.ಎ(ಪಿಇಜೆ) ವಿಭಾಗದ ಅಶ್ವಿನಿ ಜೈನ್ – ಪ್ರಥಮ ರ್ಯಾಂಕ್(85.48%), ಬಿ.ಕಾಂ ವಿಭಾಗದ ಐಶ್ವರ್ಯ ಪೈ-ದ್ವಿತೀಯ ರ್ಯಾಂಕ್ (94.6%), ವರ್ಷಾ ಎಸ್ ಶೆಣೈ- ಐದನೇ ರ್ಯಾಂಕ್(94.18) ಹಾಗೂ ಬಿ.ಎಸ್ಸಿ (ಪಿಸಿಎಂ) ವಿಭಾಗದ ಸುಪ್ರಿಯಾ ಎಸ್- ದ್ವಿತೀಯ ರ್ಯಾಂಕ್(97.84%) ಗಳಿಸಿದ್ದಾರೆ.