ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕ ವಾರ್ಷಿಕೋತ್ಸವ ಸಂದರ್ಭದಲ್ಲಿ ದೇವಳ ದರ್ಶನಕ್ಕೆ ಅಗಮಿಸಿ ಭಕ್ತರೊಬ್ಬ ಧರಿಸಿಕೊಂಡ ಚಿನ್ನವಿದು. ಅಸಲಿಯೋ? ನಕಲಿಯೋ? ಎಂಬುದರ ಬಗ್ಗೆ ಸತ್ಯಶೋಧನೆಗೆ ಮುಂದಾಗದ ಕೆಲವರು ಲಿಂಗಭೇದ ಮರೆತು ಆ ವ್ಯಕ್ತಿಯೊಂದಿಗೆ ನಿಂತು ಪೋಟೋ ಕ್ಲಿಕಿಸಿಕೊಂಡಿರುವುದಂತು ಸತ್ಯ.
ಈ ಚಿನ್ನ ಅಸಲಿಯೋ-ನಕಲಿಯೋ…?
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.