News Kannada
Sunday, October 02 2022

ಕರಾವಳಿ

ವಿಮಾ ಮೊತ್ತ ಹೆಚ್ಚಳ : ಕಾಸರಗೋಡಿನಲ್ಲಿ ವಾಹನ ಮುಷ್ಕರ - 1 min read

Photo Credit :

ವಿಮಾ ಮೊತ್ತ ಹೆಚ್ಚಳ : ಕಾಸರಗೋಡಿನಲ್ಲಿ ವಾಹನ ಮುಷ್ಕರ

ಕಾಸರಗೋಡು: ವಿಮಾ ಮೊತ್ತ ಹೆಚ್ಚಳ ಪ್ರತಿಭಟಿಸಿ ನಡೆಯುತ್ತಿರುವ ವಾಹನ ಮುಷ್ಕರ ಕಾಸರಗೋಡು ಜಿಲ್ಲೆಯಲ್ಲಿ ಪೂರ್ಣವಾಗಿದ್ದು, ಖಾಸಗಿ ಬಸ್ಸು, ಲಾರಿ, ಮಿನಿ ಲಾರಿ, ಟ್ಯಾಕ್ಸಿ, ಆಟೋ ರಿಕ್ಷಾ, ಟೆಂಪೋ  ಮೊದಲಾದ ವಾಹನಗಳು ಮುಷ್ಕರದಲ್ಲಿ ಪಾಲ್ಗೊಂಡಿದೆ.

 ಕೆಲವೇ ಕೆಲ ಕೆ ಎಸ್ ಆರ್ ಆರ್ ಟಿ ಸಿ ಬಸ್ಸುಗಳು ಸಂಚಾರ ನಡೆಸುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಬಸ್ಸು, ವಾಹನ ಸಂಚಾರ ಇಲ್ಲದೆ ಪರದಾಡುವಂತಾಯಿತು. ರಾಷ್ಟ್ರೀಯ ಹೆದ್ದಾರಿಗಳಲ್ಲಿ  ಕೆಲವೊಂದು ಕೆಎಸ್ ಆರ್ ಟಿ ಬಸ್ಸುಗಳು ಮಾತ್ರ ಸಂಚರಿಸುತ್ತಿದೆ. ಮುಷ್ಕರದ ಹಿನ್ನಲೆಯಲ್ಲಿ  ಹಲವು ಶಾಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಜನಸಂಚಾರ ವಿರಳವಾಗಿದೆ. ಇದರಿಂದ ಬಹುತೇಕ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿಲ್ಲ. ಹಲವು ಸಂಘಟನೆ ಕಾರ್ಯಕರ್ತರು ಕಾಸರಗೋಡು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. 

 

See also  ಕಡಂಬಾರಿನ ಮನೆಯ ದರೋಡೆ ಪ್ರಕರಣ: ಆರೋಪಿ ಪರಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು