News Kannada
Friday, September 30 2022

ಕರಾವಳಿ

ಗೇರುಬೀಜ ಕಳವು ಪ್ರಕರಣ: ಮೂವರ ಬಂಧನ - 1 min read

Photo Credit :

ಗೇರುಬೀಜ ಕಳವು ಪ್ರಕರಣ: ಮೂವರ ಬಂಧನ

ಕಾಸರಗೋಡು: ತೋಟಗಾರಿಕಾ ನಿಗಮದ ನಾಟೆಕಲ್ ನ ತೋಟದದಿಂದ ಗೇರುಬೀಜ ಕಳವು ಪ್ರಕರಣಕ್ಕೆ ಸಂಬಂಧಪಟ್ಟನಂತೆ ಮೂವರನ್ನು ಆದೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ನಾರಂಪಾಡಿಯ ಸೈದು (26) ಕಿನ್ನಿಂಗಾರ್ ನ ಅಬ್ದುಲ್ ಅಜೀಜ್ (36) ಮತ್ತು ಪುತ್ತೂರಿನ ಮಜೀದ್ (20) ಎಂದು ಗುರುತಿಸಲಾಗಿದೆ.

ತೋಟಗಾರಿಕಾ ನಿಗಮದ ತೋಟದಿಂದ ಹಲವು ಬಾರಿ ಗೇರುಬೀಜ ಕಳವಾಗಿತ್ತು. ಈ ಬಗ್ಗೆ ಆದೂರು ಪೊಲೀಸರಿಗೆ ದೂರು ಲಭಿಸಿತ್ತು.

ಈ ನಡುವೆ ಆದಿತ್ಯವಾರ ಗೇರುಬೀಜ ಕಳವು ಮಾಡುತ್ತಿರುವ ಬಗ್ಗೆ ಗಮನಿಸಿದ ಸ್ಥಳೀಯರೋರ್ವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದು , ಇವರ ಬಳಿಯಿದ್ದ 30 ಕಿಲೋ ಗೇರುಬೀಜವನ್ನು ವಶಪಡಿಸಿಕೊಂಡಿದ್ದಾರೆ.

See also  ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು ಸಾವಿರಾರು ರೂ ಮೌಲ್ಯದ ಸೊತ್ತು ಕಳವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು