ಕಾರ್ಕಳ: ಬೆಂಗಳೂರಿನ ಕೋರಮಂಗಲ ಇಂಡರ್ ಸ್ಟೇಡಿಯಂನಲ್ಲಿ ನಡೆದ ರಾಜ್ಯಮಟ್ಟದ ಮಾರ್ಶಲ್ ಆಫ್ ಆಟ್ಸ್ ಸ್ಪರ್ಧೆಯಲ್ಲಿ ಸಬ್ ಜ್ಯೂನಿಯರ್ ವಿಭಾಗದಲ್ಲಿ ಅನಿಕೇತ್ ಸಾಲಿಯಾನ್ ಪುಲ್ಕೇರಿ ಇವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು,ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಪ್ರಸ್ತುತ ಇವರು ಡಾ.ಶಂಕರ್ ಅಡ್ಯಂತಾಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಿಟ್ಟೆ ಯಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತಿದ್ದು,ಕಾರ್ಕಳದ ಪುಲ್ಕೇರಿಯ ಸೂರ್ಯ ಹಾಗೂ ಅನಿತಾ ದಂಪತಿಗಳ ಪುತ್ರನಾಗಿದ್ದು, ಸುರೇಶ್ ದೇವಾಡಿಗ ಅವರ ಶಿಷ್ಯನಾಗಿದ್ದಾನೆ.