ಮೂಡುಬಿದಿರೆ: ಚಿತ್ರದುರ್ಗದಲ್ಲಿ ಭಾನುವಾರ ನಡೆದ ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆಯಲ್ಲಿ ಆಳ್ವಾಸ್ ನ ಆತ್ಮಶ್ರೀ ಕೊಡಗು ಜಿಲ್ಲೆಯ ಹರ್ಷಿತಾ ಮತ್ತು ಮಂಡ್ಯದ ಲಕ್ಷ್ಮೀಯನ್ನು ಸೋಲಿಸುವುದರ ಮೂಲಕ ವೀರ ವನಿತೆ ಒನಕೆ ಒಬವ್ವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಆತ್ಮಶ್ರೀಯವರ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.