News Kannada
Sunday, November 27 2022

ಕರಾವಳಿ

ಪೈವಳಿಕೆ ಉರ್ಮಿ ಲಕ್ಷ್ಮಿ ನಾರಾಯಣ ದೇವಸ್ಥಾನದ ಪಂಚ ಲೋಹ ವಿಗ್ರಹ ಕಳವು - 1 min read

Photo Credit :

ಪೈವಳಿಕೆ ಉರ್ಮಿ ಲಕ್ಷ್ಮಿ ನಾರಾಯಣ ದೇವಸ್ಥಾನದ ಪಂಚ ಲೋಹ ವಿಗ್ರಹ ಕಳವು

ಕಾಸರಗೋಡು: ಪೈವಳಿಕೆ ಉರ್ಮಿ ಲಕ್ಷ್ಮಿನಾರಾಯಣ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಪಂಚ ಲೋಹ ವಿಗ್ರಹ ಕಳವುಗೈದ ಘಟನೆ ನಡೆದಿದೆ.

ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಪಂಚಲೋಹ ವಿಗ್ರಹವನ್ನು ಕಳವು ಮಾಡಿದ್ದಾರೆ.

ಪರಿಸರವಾಸಿಯೋರ್ವರು ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಬಳಿಕ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಯಿತು.

ಸುಮಾರು ಎರಡು ಲಕ್ಷ ರೂ. ಮೌಲ್ಯದ ಪಂಚಲೋಹ ವಿಗ್ರಹ ಹಾಗೂ ಅಮೂಲ್ಯವಾದ ಪುರಾತನ ಗ್ರಂಥಗಳನ್ನು ಕಳವು ಮಾಡಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

See also  ಮಂಗಳೂರಿನ ಜನಸ್ತೋಮವನ್ನು ಕಂಡು ಆಶ್ಚರ್ಯವಾಯಿತು: ಪ್ರಧಾನಿ ಮೋದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು