News Kannada
Wednesday, October 05 2022

ಕರಾವಳಿ

ಮನೆ ಬೀಗ ಮುರಿದು ಕಳ್ಳತನ: ಓರ್ವನ ಬಂಧನ - 1 min read

Photo Credit :

ಮನೆ ಬೀಗ ಮುರಿದು ಕಳ್ಳತನ: ಓರ್ವನ ಬಂಧನ

ಕಾಸರಗೋಡು: ಮನೆಯ ಬೀಗ ಮುರಿದು ಒಳನುಗ್ಗಿ ಬೆಳ್ಳಿ ಆಭರಣ ಮತ್ತು ತಾಮ್ರದ ಪಾತ್ರೆಗಳನ್ನು ಕಳವುಗೈದ ಘಟನೆಗೆ ಸಂಬಂಧಪಟ್ಟಂತೆ ಓರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಪೆರ್ಲ ನಲ್ಕದ ಪ್ರಕಾಶ್ ನಾಯ್ಕ್ (೪೮) ಎಂದು ಗುರುತಿಸಲಾಗಿದೆ.

ಸೆ.೧೩ರಂದು ಘಟನೆ ನಡೆದಿದ್ದು, ಅಡ್ಯನಡ್ಕದಲ್ಲಿ ಬೇಕರಿ ಮಾಲಕರಾಗಿರುವ ನಲ್ಕದ ರಾಘವೇಂದ್ರರಾವ್ ಎಂಬವರ ಮನೆಗೆ ನುಗ್ಗಿ ಕೃತ್ಯ ನಡೆಸಲಾಗಿತ್ತು.

 

See also  ಹಾವು ಕಡಿದು ಬಾಲಕಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು