News Kannada
Friday, September 30 2022

ಕರಾವಳಿ

ಅತ್ತೂರು ಚರ್ಚ್ ಸಂಪರ್ಕ ರಸ್ತೆ ಕಾಮಗಾರಿಗೆ ಚಾಲನೆ - 1 min read

Photo Credit :

ಅತ್ತೂರು ಚರ್ಚ್ ಸಂಪರ್ಕ ರಸ್ತೆ ಕಾಮಗಾರಿಗೆ ಚಾಲನೆ

ಕಾರ್ಕಳ: ನಿಟ್ಟೆ ವಿಶ್ವಖ್ಯಾತಿಯ ಶ್ರದ್ಧಾ ಕೇಂದ್ರ ಅತ್ತೂರು ಚರ್ಚನ್ನು ಸಂಪರ್ಕಿಸುವ ರಸ್ತೆಗೆ ಕೇಂದ್ರ ಸರಕಾರದ ಕೇಂದ್ರ ರಸ್ತೆ ನಿಧಿ ಯೋಜನೆಯಡಿ 3 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು ಸದ್ರಿ ರಸ್ತೆಯ ಕಾಮಗಾರಿಗೆ ರವಿವಾರ ಚಾಲನೆ ನೀಡಲಾಯಿತು.

ಅತ್ತೂರು ಬೆಸಿಲಿಕಾದ ಧರ್ಮಗುರು ರೆ. ಫಾದರ್ ಜಾರ್ಜ್ ಡಿ’ಸೋಜಾ ಅವರ ದಿವ್ಯ ಉಪಸ್ಥಿತಿಯಲ್ಲಿ ಶಾಸಕ ವಿ.ಸುನಿಲ್ ಕುಮಾರ್ ಕಾಮಗಾರಿಗೆ ಚಾಲನೆ ನೀಡಿದರು.

ವಿಶ್ವ ವಿಖ್ಯಾತ ಧಾರ್ಮಿಕ ಶ್ರದ್ಧಾಕೇಂದ್ರ ಅತ್ತೂರು ಬೆಸಿಲಿಕಾ ಚರ್ಚ್ ನ ಪ್ರಮುಖ  ಸಂಪರ್ಕ ಕೊಂಡಿಯಾದ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಬೆಸಿಲಿಕಾದ ಧರ್ಮ ಗುರು ರೆ. ಫಾದರ್ ಜಾರ್ಜ್ ಡಿ’ಸೋಜಾ ಅವರು ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದರು. ಈ ನಿಟ್ಟಿನಲ್ಲಿ ಶಾಸಕರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಲ್ಲಿ ಸಲ್ಲಿಸಿದ ಮನವಿಯ ಮೇರೆಗೆ ಸರಕಾರವು ಈ ರಸ್ತೆ ಅಭಿವೃದ್ಧಿಗೆ ರೂ. 3 ಕೋಟಿ ಸೇರಿದಂತೆ ವಿಶೇಷ ಅನುದಾನ ಬಿಡುಗಡೆಗೊಳಿಸಿದೆ. 

See also  ಸಜಿಪನಡುವಿನಲ್ಲಿ ಮನೆಯನ್ನೇ ಮೇಲಕ್ಕೆತ್ತಿ ನೆರೆಹಾವಳಿಯಿಂದ ಮುಕ್ತಿ...!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು