News Kannada
Friday, October 07 2022

ಕರಾವಳಿ

ಕೇರಳಕ್ಕೆ ಅಕ್ರಮವಾಗಿ 3 ಲಾರಿಗಳಲ್ಲಿ ಮರಳು ಸಾಗಾಟ: ಮೂವರ ಬಂಧನ - 1 min read

Photo Credit :

ಕೇರಳಕ್ಕೆ ಅಕ್ರಮವಾಗಿ 3 ಲಾರಿಗಳಲ್ಲಿ ಮರಳು ಸಾಗಾಟ: ಮೂವರ ಬಂಧನ

ಬಂಟ್ವಾಳ: ಅಕ್ರಮವಾಗಿ ವಿಟ್ಲ ಕಡೆಯಿಂದ ಕೇರಳಕ್ಕೆ ಮರಳು ಸಾಗಾಟ ಮಾಡುತ್ತಿದ್ದ ಮೂರು ಲಾರಿಗಳ ಸಹಿತ ಮೂರು ಆರೋಪಿಗಳನ್ನು ವಿಟ್ಲ ಪೋಲಿಸ್ ರು ಬಂಧಿಸಿದ್ದಾರೆ. ಬಂಧಿತರನ್ನು ಹರೀಶ್ ಮಂಗಳೂರು. ಅಬ್ದುಲ್ ರವೂಪ್ ಬೆಳ್ತಂಗಡಿ.

ದೇರಳಕಟ್ಟೆಯ ಖಲೀಲ್ ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ವಿಟ್ಲ ಸಮೀಪದ ಕನ್ಯಾನ ಸಮೀಪ ಪೋಲಿಸರು ಸಂಶಯದ ಮೇಲೆ ಲಾರಿಗಳನ್ನು ನಿಲ್ಲಿಸಿದಾಗ ಅಧಿಕ ಹಣಕ್ಕೆ ಕೇರಳ ಕ್ಕೆ ಅಕ್ರಮವಾಗಿ ಮರಳು ಸಾಗಿಸುವ ಬಗ್ಗೆ ಆರೋಪಿಗಳು ಒಪ್ಪಿಕೊಂಡರು.

ಪೋಲಿಸರು ಆರೋಪಿಗಳ ಸಹಿತ ಲಾರಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆ ಯಲ್ಲಿ ವಿಟ್ಲ ಠಾಣೆ ಯ ಉಪನಿರೀಕ್ಷಕ ನಾಗರಾಜ ಮತ್ತು ಅವರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

See also  ಆಳ್ವಾಸ್‍ನಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು