News Kannada
Sunday, December 04 2022

ಕರಾವಳಿ

ನಕ್ಸಲರಿಗಾಗಿ ಮುಂದುವರಿದ ಕೂಂಬಿಂಗ್

Photo Credit :

ನಕ್ಸಲರಿಗಾಗಿ ಮುಂದುವರಿದ ಕೂಂಬಿಂಗ್

ಮಂಗಳೂರು: ಶುಕ್ರವಾರ ಸಂಜೆ ಕೊಡಗು ಜಿಲ್ಲೆಯ ಸಂಪಾಜೆ ಗ್ರಾಮದ ಕಡಮಕಲ್ಲು ಎಂಬಲ್ಲಿನ ಅರಣ್ಯ ಪ್ರದೇಶದಲ್ಲಿ ಕೆಲವು ಮನೆಗಳಿಗೆ ನಕ್ಸಲರು ಭೇಟಿ ನೀಡಿದ ಕಾರಣ ನಕ್ಸಲ್ ನಿಗ್ರಹ ಪಡೆಯು ಕೂಂಬಿಂಗ್ ಆರಂಭಿಸಿದ್ದು, ಇದು ರವಿವಾರವೂ ಮುಂದುವರಿದಿದೆ.

ಇದುವರೆಗೆ ನಕ್ಸಲರ ಸುಳಿವು ಲಭ್ಯವಾಗಿಲ್ಲ. ಆದರೆ ಸ್ಥಳೀಯ ಪೊಲೀಸರ ನೆರವಿನಿಂದ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ನಕ್ಸಲರ್ ಸಂಪಾಜೆಯಿಂದ ಸುಬ್ರಹ್ಮಣ್ಯ ಅರಣ್ಯ ಪ್ರದೇಶದತ್ತ ನುಸುಳಿರುವ ಸಾಧ್ಯತೆ ಇರುವ ಕಾರಣ ಅಲ್ಲಿ ಕೂಡ ಕಟ್ಟೆಚ್ಚರ ವಹಿಸಲಾಗಿದೆ. ಅಪರಿಚಿತ ವಾಹನ ಹಾಗೂ ಅಪರಿಚಿತರ ಬಗ್ಗೆ ನಿಗಾವಿಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

See also  ಬೆಳ್ತಂಗಡಿ ಸರ್ಕಾರಿ ಶಾಲೆ ಗಣಿತ ಶಿಕ್ಷಕನಿಗೆ ರಾಷ್ಟ್ರೀಯ ಪ್ರಶಸ್ತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು