News Kannada
Monday, September 26 2022

ಕರಾವಳಿ

13 ವರ್ಷಗಳ ಹಿಂದೆ ಅತ್ಯಾಚಾರ ಎಸಗಿದ ಆರೋಪಿ ಪೊಲೀಸರ ಬಲೆಗೆ - 1 min read

Photo Credit :

13 ವರ್ಷಗಳ ಹಿಂದೆ ಅತ್ಯಾಚಾರ ಎಸಗಿದ ಆರೋಪಿ ಪೊಲೀಸರ ಬಲೆಗೆ

ಮಂಗಳೂರು: 13ವರ್ಷಗಳ ಹಿಂದೆ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಹಿತೇಶ್ ಗೌಡ ಎಂದು ಗುರುತಿಸಲಾಗಿದೆ.

ಈತ ಮತ್ತು ಇನ್ನೋರ್ವ ಆರೋಪಿ ಗಿರೀಶ್ ಎಂಬಾತ ಗ್ರಾಮ ಪಂಚಾಯತ್ ಸದಸ್ಯೆ ಮೇಲೆ ಆಕೆಯ ಪತಿ ಹಾಗೂ ಮಕ್ಕಳ ಎದುರು ಅತ್ಯಾಚಾರ ಎಸಗಿದ್ದರು. ಈ ಘಟನೆ ಕರಾಯ ಗ್ರಾಮದಲ್ಲಿ 2004ರ ರಕ್ಷಾ ಬಂಧನ ದಿನದಂದು ನಡೆದಿತ್ತು. ಪರಾರಿ ಕೃತ್ಯ ಎಸಗಿದ ಬಳಿಕ ಪರಾರಿಯಾಗಿದ್ದ. ಈತನ ಸುಳಿವಿಲ್ಲದ ಕಾರಣ ಕುಟುಂಬಸ್ಥರು ಕೂಡ ಊರು ಬಿಟ್ಟಿದ್ದರು. ಅದಲ್ಲದೆ ಮತ್ತೊಬ್ಬ ಆರೋಪಿ ಗಿರೀಶ್ ಗಾಗಿಯೂ ಶೋಧ ನಡೆಸಿದ್ದಾರೆ.

ಇದೀಗ ಆರೋಪಿ 13ವರ್ಷಗಳ ನಂತರ ಪೊಲೀಸ್ ಬೀಸಿದ ಬಲೆಗೆ ಬಿದ್ದಿದ್ದಾನೆ. ಮದುವೆ ಬಳಿಕ ಹಿತೇಶ್ ಗೌಡ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದ. ನಂತರ ಹೆಂಡತಿ ಸಂಪಾದನೆಯೊಂದಿಗೆ ಜೀವನ ಸಾಗಿಸುತ್ತಿದ್ದ. ಈತನ ಬಗ್ಗೆ ನೆರೆಹೊರೆಯವರಿಗೆ ಗೊತ್ತಿರಲಿಲ್ಲ. ಇದೀಗ ಪೊಲೀಸರು ಹಿತೇಶ್ ನ ಫೋಟೋವನ್ನು ಹಿಡಿದುಕೊಂಡು ಶೋಧ ಕಾರ್ಯ ನಡೆಸಿದ್ದಾರೆ.

See also  ದಾರಂದಕುಕ್ಕು ಕಠಾರ ಹೊಳೆಯಲ್ಲಿ ಸ್ನಾನಕ್ಕಿಳಿದ ಯುವಕ ಕಣ್ಮರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು