News Kannada
Saturday, December 03 2022

ಕರಾವಳಿ

ಬಂಟ್ವಾಳದಲ್ಲಿ ಸುರಕ್ಷಾ ಪಡೆಯಿಂದ ಪಥಸಂಚಲನ

Photo Credit :

ಬಂಟ್ವಾಳದಲ್ಲಿ ಸುರಕ್ಷಾ ಪಡೆಯಿಂದ ಪಥಸಂಚಲನ

ಬಂಟ್ವಾಳ: ಮೇ.12ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭದ್ರತೆಯ ಅಂಗವಾಗಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕೋಮು ಸೂಕ್ಷ್ಮ ಪ್ರದೇಶವಾದ ಕಲ್ಲಡ್ಕದಲ್ಲಿ ಸುರಕ್ಷಾ ಸೀಮಾ ಬಲ ತುಕುಡಿ ಮತ್ತು ಬಂಟ್ವಾಳ ಪೊಲೀಸರು ಪಥ ಸಂಚಲನ ನಡೆಸಿದರು.

ಆಕರ್ಷಣೆಗಾಗಿ ವಿಶೇಷವಾಗಿ ಬ್ಯಾಂಡ್, ವಾದ್ಯ ಮೇಳವು ಜೊತೆಯಲ್ಲಿ ಸಾಗಿತ್ತು. ಕೆ.ಸಿ.ರೋಡಿನಿಂದ ಹೊರಟು ಕಲ್ಲಡ್ಕ ಪೇಟೆಯಾಗಿ ಗೋಳ್ತಮಜಲು ವರೆಗೆ ಸಾಗಿ ವಾಪಾಸು ಕಲ್ಲಡ್ಕಕ್ಕೆ ಮಾರ್ಚ್ ನಡೆಸಿದರು. ಸುರಕ್ಷಾ ಸೀಮಾ ಬಲದ ಕಮಾಂಡ್ ದೀರಜ್ ಸಹ, ಅಡಿಸನಲ್ ಎಸ್. ಪಿ.ಸಜಿತ್, ಪ್ರೋಬೆಸನರಿ ಕಖ ಎಮ್ ಹಾಕೆ, ಡಿ.ವೈ.ಎಸ್.ಪಿ.ಶ್ರೀ ನಿವಾಸ್, ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಕುಮಾರ್, ನಗರ ಠಾಣಾ ಎಸ್.ಐ.ಚಂದ್ರಶೇಖರ್, ಅಪರಾಧ ವಿಭಾಗದ ಎಸ್.ಐ.ಹರೀಶ್, ಟ್ರಾಫಿಕ್ ಪೊಲೀಸ್ ಎಸ್. ಐ.ಯಲ್ಲಪ್ಪ, ಮತ್ತು ಬಂಟ್ವಾಳ ಸರ್ಕಲ್ ನ ಎಲ್ಲಾ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು. ಒಟ್ಟು 100 ಜನ ಸುರಕ್ಷಾ ಸೀಮಾ ಬಲದ ಸಿಬ್ಬಂದಿ ಹಾಗೂ 80 ಮಂದಿ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

See also  ತೆಂಕ ಎರ್ಮಾಳ್ ನಲ್ಲಿ 35.45 ಲಕ್ಷ ವೆಚ್ಚದಲ್ಲಿ ವಿದ್ಯುದ್ದೀಕರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು