News Kannada
Wednesday, November 30 2022

ಕರಾವಳಿ

ಮತದಾನದ ಹಕ್ಕು ಚಲಾಯಿಸಿದ ಕಾರ್ಕಳದ ಶತಾಯುಷಿ - 1 min read

Photo Credit :

ಮತದಾನದ ಹಕ್ಕು ಚಲಾಯಿಸಿದ ಕಾರ್ಕಳದ ಶತಾಯುಷಿ

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಶತಾಯುಷಿಯೊಬ್ಬರು ಮತದಾನ ಮಾಡಿ ತನ್ನ ಹಕ್ಕನ್ನು ಚಲಾಯಿಸಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ನಿವಾಸಿಯಾಗಿರುವ ರಾಮಚಂದ್ರ ಭಟ್ ಚಿಪಳೂಣ್ಕರ್(104) ಅವರು ಮತದಾನ ಮಾಡಿ ಪ್ರಜಾಪ್ರಭುತ್ವದಲ್ಲಿ ಮತದಾನ ಶ್ರೇಷ್ಠ ಹಕ್ಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಯುವಜನತೆ ಮತದಾನ ಮಾಡಲು ಹಿಂಜರಿಯುತ್ತಿರುವ ಇಂದಿನ ದಿನಗಳಲ್ಲಿ ತನ್ನ ಹಕ್ಕನ್ನು ಚಲಾಯಿಸಿದ ಚಿಪಳೂಣ್ಕರ್ ಇತರರಿಗೂ ಮಾದರಿ.

See also  ಮದುವೆಯೋ, ಪಿಯು ಪರೀಕ್ಷೆಯೋ? ಗಾಢ ಚಿಂತೆಯಲ್ಲಿರುವ ವಿದ್ಯಾರ್ಥಿನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು