News Kannada
Thursday, December 01 2022

ಕರಾವಳಿ

ಎರಡು ಕಡೆ ಮತ ಚಲಾಯಿಸಲು ಯತ್ನ; ದೂರು

Photo Credit :

ಎರಡು ಕಡೆ ಮತ ಚಲಾಯಿಸಲು ಯತ್ನ; ದೂರು

ಮಂಗಳೂರು: ಅಕ್ರಮವಾಗಿ ಎರಡು ಕಡೆ ಮತ ಚಲಾಯಿಸಲು ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೋರ್ವನ ಮೇಲೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ಮನೋಜ್ ಬಂಗೇರಾ ಎಂದು ಗುರುತಿಸಲಾಗಿದೆ. ಈತ ಮಂಗಳೂರು ದಕ್ಷಿಣ ಭಾಗ ಸಂಖ್ಯೆ 75ರಲ್ಲಿ ಕ್ರಮಸಂಖ್ಯೆ 1144 ಹಾಗೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ 71ರ ಕ್ರಮಸಂಖ್ಯೆ 943ರಲ್ಲಿ ಅಕ್ರಮ ಮತಚಲಾವಣೆಗೆ ಪ್ರಯತ್ನಿಸಿದ್ದಾನೆಂದು ಆರೋಪಿಸಲಾಗಿದೆ.

ಈತನ ವಿರುದ್ಧ ಸುನೀಲ್ ಕೊಂಚಾಡಿ ಎಂಬವರು ಊರ್ವ ಠಾಣೆಗೆ ದೂರನ್ನು ನೀಡಿದ್ದಾರೆ.

See also  ಯಮುನಾ ಡಿ ಅವರಿಗೆ ವಿದಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು