News Kannada
Sunday, November 27 2022

ಕರಾವಳಿ

ಅಭಯ್ ಚಂದ್ರ ಜೈನ್ ಎದುರು ಉಮಾನಾಥ್ ಕೋಟ್ಯಾನ್ ಗೆ ಭರ್ಜರಿ ಜಯ - 1 min read

Photo Credit :

ಅಭಯ್ ಚಂದ್ರ ಜೈನ್ ಎದುರು ಉಮಾನಾಥ್ ಕೋಟ್ಯಾನ್ ಗೆ ಭರ್ಜರಿ ಜಯ

ಮೂಡಬಿದ್ರಿ: ಮೂಡುಬಿದ್ರಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಅಭಯಚಂದ್ರ ಜೈನ್ ವಿರುದ್ಧ ಬಿಜೆಪಿಯ ಉಮಾನಾಥ ಕೋಟ್ಯಾನ್ ಅವರು 19980 ಮತಗಳಿಂದ ಭರ್ಜಜರಿ ಗೆಲುವನ್ನು ಪಡೆದುಕೊಂಡಿದ್ವದಾರೆ. ಈ ಮೂಲಕ  ರಾಜ್ಯ ಚುನಾವಣೆಯಲ್ಲಿ ಮೊದಲ ಗೆಲುವನ್ನು ಬಿಜೆಪಿ ಉಮಾನಾಥ್ ಕೋಟ್ಯಾನ್ ಪಡೆದುಕೊಂಡಿದ್ದಾರೆ. 

ಉಮಾನಾಥ ಕೋಟ್ಯಾನ್ 57,202 ಮತಗಳನ್ನು ಪಡೆದರೆ ಕಾಂಗ್ರೆಸ್ ನ ಹಾಲಿ ಶಾಸಕ ಅಭಯಚಂದ್ರ ಜೈನ್ ಅವರಿಗೆ 34826 ಮತಗಳನ್ನು ಪಡೆದಿದ್ದಾರೆ.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ವೇದವ್ಯಾಸ್ ಕಾಮತ್ 14183 ಮತಗಳ ಮುನ್ನಡೆ.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಡಾ. ಭರತ್ ಶೆಟ್ಟಿ ಅವರು 15,203 ಮತಗಳ ಮುನ್ನಡೆ ಪಡೆದಿದ್ದಾರೆ.

ರಾಜೇಶ್ ನಾಯ್ಕ್ ಬಂಟ್ವಾಳದಲ್ಲಿ 7518 ಮತಗಳ ಮುನ್ನಡೆ. ಸಚಿವ ರಮಾನಾಥ ರೈಗೆ ಭಾರೀ ಹಿನ್ನಡೆ

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಡಾ. ಭರತ್ ಶೆಟ್ಟಿ 18535 ಮತಗಳ ಮುನ್ನಡೆ

ಮಂಗಳೂರು ಕ್ಷೇತ್ರದಿಂದ ಯು.ಟಿ.ಖಾದರ್ ಗೆಲುವು

ಎಸ್. ಅಂಗಾರಗೆ 11742 ಮತಗಳ ಭಾರೀ ಮುನ್ನಡೆ

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಭರತ್ ಶೆಟ್ಟಿ 11440 ಮತಗಳ ಮುನ್ನಡೆ
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ವೇದವ್ಯಾಸ್ ಕಾಮತ್ 9248 ಮತಗಳ ಮುನ್ನಡೆ
ಬಂಟ್ವಾಳದಲ್ಲಿ ಬಿಜೆಪಿಯ ರಾಜೇಶ್ ನಾಯ್ಕ್ ಗೆ 5876 ಮತಗಳ ಮುನ್ನಡೆ

ಸುಳ್ಯದಲ್ಲಿ ಬಿಜೆಪಿಯ ಎಸ್. ಅಂಗಾರ 9504 ಮತಗಳ ಮುನ್ನಡೆ

ಪುತ್ತೂರು ಕ್ಷೇತ್ರದಲ್ಲಿ ಸಂಜೀವ ಮಠಂದೂರು ಅವರಿಗೆ 4735 ಮತಗಳ ಮುನ್ನಡೆ

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶಾಸಕ ಜೆಆರ್ ಲೋಬೋಗೆ 4940 ಮತಗಳ ಹಿನ್ನಡೆ

ಬಂಟ್ವಾಳದಲ್ಲಿ ಬಿಜೆಪಿಯ ರಾಜೇಶ್ ನಾಯ್ಕ್ 4345 ಮತಗಳ ಮುನ್ನಡೆ

ಮಂಗಳೂರು ಕ್ಷೇತ್ರದಿಂದ ಯು.ಟಿ.ಖಾದರ್ 12754 ಮತಗಳ ಮುನ್ನಡೆ

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಡಾ. ಭರತ್ ಶೆಟ್ಟಿ 3154 ಮತಗಳ ಮುನ್ನಡೆ

ಸುಳ್ಯದಲ್ಲಿ ಎಸ್. ಅಂಗಾರ 3226 ಮತಗಳ ಮುನ್ನಡೆ

ಬೆಳ್ತಂಗಡಿ ಬಿಜೆಪಿಯ ಹರೀಶ್ ಪುಂಜಗೆ 1721 ಮತಗಳ ಮುನ್ನಡೆ

ಬಂಟ್ವಾಳದಲ್ಲಿ ಬಿಜೆಪಿಯ ರಾಜೇಶ್ ನಾಯ್ಕ್ 2038 ಮತಗಳ ಮುನ್ನಡೆ

ಮಂಗಳೂರು ಉತ್ತರದಲ್ಲಿ ಮೊಯಿದ್ದೀನ್ ಬಾವಾಗೆ ಕೇವಲ 101 ಮತಗಳ ಮುನ್ನಡೆ

ಮಂಗಳೂರು ದಕ್ಷಿಣ ವಿಭಾಗದಲ್ಲಿ ಬಿಜೆಪಿಯ ವೇದವ್ಯಾಸ್ ಕಾಮತ್ ಗೆ 2048 ಮತಗಳ ಮುನ್ನಡೆ

See also  ದಂಪತಿ ಕಟ್ಟಿ ಹಾಕಿ ದರೋಡೆ: 5 ಮಂದಿಯ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು